ಬಾಲಾಜಿಯ ಆಶೀರ್ವಾದಗಳು
ಎಪಿಸೋಡ್ - 4
2008ರಲ್ಲಿ ಕಲ್ಪನಾ ಕುಟುಂಬವು ಉಡುಪಿಯ ಶ್ರೀ ಕೃಷ್ಣ ದೇವಾಲಯವನ್ನು ವೀಕ್ಷಿಸಿದ ಆ ದಿನವೇ ಶ್ರೀ ಕೃಷ್ಣರ ಪವಾಡಗಳು ಆಕೆಯ ಜೀವನದಲ್ಲಿ ಆರಂಭವಾದ ಸುವರ್ಣ ಕ್ಷಣವಾಗಿತ್ತು.
ನಮಗೆಲ್ಲ ಹಲವು ಬಾರಿ ಒಂದೇ ಘಟನೆಯು ಪದೇ ಪದೇ ನಡೆಯೋ ಹಾಗೆ ಮತ್ತು ಇವೆಲ್ಲಾ ನಮ್ಮ ಜೀವನದಲ್ಲಿ ಯಾಕೆ ನಡೆಯುತ್ತಿದೆ. ಏನಾದರೂ ತೋರ್ಪಡಿಸುತ್ತಿದೆಯಾ? ಹೀಗೆ ಎಷ್ಟೋ ಬಾರಿ ಅನಿಸಿದೆ ಹಾಗು ಅನುಭವಗಳೂ ಆಗಿದೆ.
ಹೌದೊ ಅಲ್ವೋ ??
ಅದರಲ್ಲೂ ಧಾರ್ಮಿಕದ ವಿಚಾರವಾಗಿ ಹೀಗೇನಾದರೂ ಆದರೆ, ಶಕುನಗಳ ರೀತಿ ಯಾದರೂ ಸರಿ, ದೇವರು ನಮಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದೆನಿಸುತ್ತದೆ.
ನಿಮಗೂ ಇದೇ ರೀತಿ ಅನುಭವ ಆಗಿರಬೇಕು .....ಹೌದೋ ??
ನನಗಂತೂ ಆಗಿದೆ ........
ಕಲ್ಪನಾರಿಗೂ ಹೀಗೆ , ಇದೇ ರೀತಿಯ ಅನುಭವ ಆಗಿದೆ ......
ಅಂದು ಜನವರಿ 2011
ಕಲ್ಪನ ಎಂದಾದರೂ ಸರಿ ಆಕೆಯ ಲ್ಯಾಪಟಾಪ್ನಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವಾಗಲೆಲ್ಲ ಒಂದು ನಿರ್ದಿಷ್ಟವಾದ ವೆಬ್ಸೈಟ್ ಯಾವಾಗಲು ಮೇಲೆ ಬರುತಿತ್ತು.
ಆ ವೆಬ್ಸೈಟ್, "lordbalajimiracles.com" ಹಲವರಿಗೆ ಇದು ಗೊತ್ತಿರದ ವಿಷಯ, ಈ ವೆಬ್ಸೈಟ್ನಲ್ಲಿ ಶ್ರೀ ವೆಂಕಟೇಶ್ವರ ವ್ರತದ ಸಂಪೂರ್ಣ ಮಾಹಿತಿ ದೊರೆಯುತ್ತದೆ ಹಾಗು ಇದನ್ನು ಪಾಲಿಸುತ್ತಿರುವವರು ಭಕ್ತರಾದ ಶ್ರೀಮತಿ ಲತಾ ರಿಷಿಕೇಶ. ಅಸಲಿಗೆ ಈ ವ್ರತವನ್ನು ಬರೆದಿದ್ದವರು ಶ್ರೀ ಟಿ.ವಿ.ಆರ್.ಕೆ ಮೂರ್ತಿ ರವರು, ಅವರನ್ನು "ವಿಶ್ವಪತಿ " ಎಂದೂ ಕರೆಯುತ್ತಾರೆ ಹಾಗು ಇವರು ನಮ್ಮ ಸಂಸ್ಥೆಯ ಸದಸ್ಯರೂ ಕೂಡ.
(ವ್ರತದ ನಿಯಮಾವಳಿಗಳು www.lordofsevenhills.com ನಲ್ಲಿ ವಿವಿಧ ಭಾಷೆಗಳಲ್ಲಿ ಲಭ್ಯವಿದೆ. ಈ ವ್ರತವು ಸಾಕ್ಷಾತ್ ಶ್ರೀದೇವಿ ಭೂದೇವಿ ಸಮೇತ ಶ್ರೀ ವೆಂಕಟೇಶ್ವರನೇ ಈ ವ್ರತದ ಬಗ್ಗೆ ತಿಳಿಸಿದ್ದು , ಈ ವ್ರತವು ಎಲ್ಲಾ ವ್ರತಕ್ಕಿಂತ ಬಹಳ ಶಕ್ತಿಶಾಲಿಯಾಗಿದೆ ಹಾಗು ಪ್ರಾಭಾವ ಬೀರಲಿದೆ ಎಂದು ನಂಬಲಾಗಿದೆ )
ಆಗಲಿ ನೀವೇ ಬ್ರೌಸ್ ಮಾಡುವಾಗ, ಅದೇ ವೆಬ್ಸೈಟ್ ನಿಮ್ಮ ಕಣ್ಣ ಮುಂದೆ ಬರುತ್ತಿದ್ದರೆ, ನಿಮಗೇ ಆಶ್ಚರ್ಯವಾಗುತ್ತಿತ್ತು ಹೌದೋ ?
ಕಲ್ಪನಾರಿಗೂ ಸಹ ಹಾಗೆಯೇ ಅದೇ ಆಶ್ಚರ್ಯದಲ್ಲಿ ಇರುತ್ತಿದ್ದರು.
ಪದೇ ಪದೇ ಆ ವೆಬ್ಸೈಟ್ ಬರುತ್ತಿದ್ದನ್ನು ಕಂಡು, ಕಾತುರದಿಂದ ಅದನ್ನು ಪರಿಶೀಲಿಸಿ, " ಶ್ರೀ ವೆಂಕಟೇಶ್ವರ ವ್ರತ"ವನ್ನು ನೋಡಲಾರಂಭಿಸಿದರು. ಅಂದು , ವೆಂಕಟೇಶ್ವರ ವ್ರತವು ಕೇವಲ ಆಂಗ್ಲ ಹಾಗು ತೆಲುಗಿನಲ್ಲಿ ಮಾತ್ರ ಲಭ್ಯವಿತ್ತು.
ಆಶ್ಚರ್ಯರಾಗಿ , ಆಕೆಯ ಬಂಧು ಬಾಂಧವರೊಡನೆ , ಸ್ನೇಹಿತರೊಡನೆ ಈ ವ್ರತದ ಕುರಿತಾಗಿ ಕೇಳಿದರು. ಸಾಮಾನ್ಯವಾಗಿ ಯಾರೂ ಇದರ ಬಗ್ಗೆ ಕೇಳಿರ್ಲಿಲ್ಲ . ಆ ಸಮಯದಲ್ಲಿ ಈ ವ್ರತವು ಪ್ರಸಿದ್ಧಿಯೂ ಪಡೆದಿರಲಿಲ್ಲ.
ಸಾಮನ್ಯವೆಂಬಂತೆ, ವ್ರತದ ಬಗ್ಗೆ ಅಷ್ಟಾಗಿ ಯೋಚಿಸದೇ ಅಲ್ಲಿಯೇ ಬಿಟ್ಟರು.
ನಮಗೆಲ್ಲಾ ತಿಳಿದಿರುವಂತೆ ಸಾಮಾನ್ಯವಾಗಿ , ಸಂಸ್ಕೃತ ಶ್ಲೋಕಗಳು ಹಾಗು ಮಂತ್ರಗಳು ನಮ್ಮದೇ ಸ್ವಂತ ಭಾಷೆಯಲ್ಲಿದ್ದರು, ಅದರ ಅರ್ಥ ತಿಳಿಯದವರು ಅದನ್ನೂ ಓದಲು ಸಮಯವನ್ನು ತುಸು ಹೆಚ್ಚೇ ತೆಗೆದುಕೊಳ್ಳುತ್ತಾರೆ .
ಆಂಗ್ಲದಲ್ಲಿರುವ ಸಂಸ್ಕೃತ ಲಿಪಿಯನ್ನು ನೀವೇನಾದರು ಓದಲು ಪ್ರಯತ್ನಿಸಿದ್ದೀರಾ ?
ನನ್ನ ಅನುಭವದ ಪ್ರಕಾರ, ಅದನ್ನೂ ಸರಿಯಾಗಿ ಓದಲು ಹಾಗೂ ಪರಿಚಿತವಾಗಲೂ , ಜಾಸ್ತೀ ಸಮಯವೇ ಬೇಕಾಗುತ್ತದೆ .
ಕಲ್ಲನಾರಿಗೂ ಸಹ ಹಾಗೆಯೇ , ಆಂಗ್ಲದಲ್ಲಿರುವ ಆ ಸಂಸ್ಕೃತ ಶ್ಲೋಕಗಳನ್ನು ಓದಲು ಕಸ್ಟವದ್ದರಿದ ಆ ವ್ರತವನ್ನು ಹಾಗೂ ವೆಬೆಸೈಟ್ ಎರಡನ್ನೂ ಅಷ್ಟಾಗಿ ಪರಿಗಣಿಸಲಿಲ್ಲ .
ಆದರೆ ವಿಧಿಯ ಮುಂದೆ ಯಾರೋಬ್ಬರು ತಪ್ಪಸೀಕೊಳ್ಳಲು ಸಾದೈವಿಲ್ಲ………. ಹೌದೋ ?
ಆದರೆ ಅವರನ್ನೇ ಆಶಿಸುತ್ತ . ಆ ವೆಬೆಸೈಟ್ ಪದೇ ಪದೇ ಅವರ ಕಣ್ಣ ಮುಂದೆ ಬರುತ್ತಲೇ ಇತ್ತು.
ಬೇರೆ ಯಾವ ಆಯ್ಕೆಯೂ ಇಲ್ಲದೆ ಇದ್ದಾಗ , ಆಂಗ್ಲದಲ್ಲಿದ್ದ ಆ ವೃತ್ತವನ್ನು ಡೌನ್ ಲೋಡ್ ಮಾಡಿ . ಪರಿಚಿತವಾಗಲಿ ಎಂದು ಕೆಲ ದಿನಗಳ ಕಾಲ ಓದಿದರು, ಆದರು ತೃಪ್ತಿಯಾಗಾದೇ , ವ್ರತದ ವಿಧಿ ವಿಧಾನಗಳು ಇದ್ದ ವಿಡೀಯೋ ವೀಕ್ಷಿಸಿದರು .

ಕೃಷ್ಣರ ಲೀಲೆಗಳು!!!!!
ಅಂತಿಮವಾಗಿ,
ಯಾವ ರೀತಿ ಆವರಲ್ಲಿ ಆ ಸ್ಪೂರ್ತಿ ಚಿಮ್ಮಿತೋ , ಆಸಕ್ತಿ ಹೆಚ್ಚಿತೋ ಅಥವಾ ವಿದಿಯಾಟವೋ ಗೋತ್ತಿಲ್ಲ . ಬಹಳ ನಂಬಿಕೆ, ಭಕ್ತಿ ಹಾಗೂ ವಿಶ್ವಾಸದಿಂದ ಮೊದಲ ಬಾರಿಗೆ, 19 ರ ಮಾರ್ಚ್ 2011 ರಂದು ಐಕದೇಶಿಯ ದಿವಸ ಆ ವೃತ್ತವನ್ನು ಮಾಡಿದರು .
ಮರೆಯಾಲಾಗದ ಒಂದು ಅನುಭಾವವೂ ಅವರಿಗೆ ಆ ದಿನದಂದು ಆಗಿತ್ತು . ಅದುವೇ , ವೃತ್ತ ವನ್ನು ಮಾಡುತ್ತಿರುವಾಗ ,ಅಚಾನಕ್ಕಾಗಿ ಶ್ರೀ ಬಾಲಾಜಿಯ ಬಲಗೈ (ಕಾತಿಹಸ್ತದ ಕಡೆ ಕೆಳಮುಖವಾಗಿ ತೋರಿಸುತ್ತಿರುವ ಕೈ)ಪೂರ್ಣವಾಗಿ 180ಡಿಗ್ರಿ ತಿರುಗ ಆಕೆಗೆ ಅಭಯ ಹಸ್ತದ ಆಶೀರ್ವಾದ ನೀಡುತ್ತಿರುವಂತೆ ತೋರಿತು . . .
ಆಸ್ಚರ್ಯವಾದ ಕಲ್ಪನಾರಿಗೆ ಇವೆಲ್ಲಾ ಭ್ರಾಮೆ ಇರಬಹುದು ಎಂದೆನಿಸಿತು, ನಮಗಾಗಿದ್ದರೂ ಸಹ ಹಾಗೆ ಅನಿಸುತ್ತಿತ್ತು ಅಲ್ಲವೇ? ...

ಅಸಲಿಗೆ ಈಮೇಲಿನ ಭಾವಚಿತ್ರದಿಂದಲೇ ಕಲ್ಪನಾರಿಗೆ ಆಶೀರ್ವಾದವು ದೊರೆತದ್ದು .
ಇದಾದ ನಂತರ ಪ್ರತಿ ತಿಂಗಳ ಏಕದೇಶಿ (ಶುಕ್ಲ ಪಕ್ಷ ) ದಿನದಂದು ವೆಂಕಟೇಶ್ವರ ವೃತ್ತವನು ಕಲ್ಪ ನಾರವರು ಮಾಡಿಕೊಂಡು ಬರುತ್ತಿದ್ದಾರೆ ಹಾಗು ಇದು ಈಗಲೂ ಮುಂದುವರೆದಿದೆ.
ಇನ್ಯಾವ ರೀಟಿಯೂ ಅನುಭವಗಳಾಗದೇ ಇದ್ದಾಗ , ಭ್ರಮೆಯಿರಾಬಹುದು ಎಂದು ಆ ಕಥೆಯನ್ನು ಆಲ್ಲಿಯೇ ಮರೆತು ಅವರ ಜೀವನವನ್ನು ಮುಂದುವರೆಸಿದರು .
ಅಂದು ಫೇಬ್ರುವರೀ 2012................
ಸಾಕ್ಷಾತ್ ಆ ಶ್ರೀ ಕೃಷ್ಣನಿಂದಲೇ ಆಶೀರ್ವಾದಗಳಿಸಿದ್ದ ಆ ಅಧೃಷ್ಟವಂತ ಬಾಲಕ . ಆದಿತ್ಯನಿಗೆ , ಯಾವೂದೋ ಮೃದುವಾದ, ಕೋಮಲವಾದ ಕೈಗಳು ಅವನನ್ನು ಮುಟ್ಟಿದ ಹಾಗೆ ಅನುಭವ ಆಗುತ್ತಿತ್ತು . ತಿರುಗಿ ನೋಡಿದರೆ ಅವನ ಸುತ್ತಮುತ್ತ ಯಾರೊಬ್ಬರೂ ಕಾಣಿಸುತ್ತಿರಲಿಲ್ಲ .

ಯೇಚಿಸಿ , 10 ವರ್ಷದ ಆ ಮಗುವಿಗೆ ಈ ರೀತಿಯ ಅನುಭವಗಳು ಬಾರಿ ಬಾರಿಯೂ ಆದಾಗ, ಹೇಗಾಗಿರಬಹುದು ಆ ಬಾಲಕನಿಗೆ ?
ಯಾವಕರಾದ ನಮಗೇ ಇನ್ನು ಭಯವಾದಗ ,ಆ ಬಾಲಕನ ಕಥೆ ಏನಾಗಿರಬಹುದು ?
ಸಾಧಾರಣವಾಗಿ ಆವನಿಗೂ ಸಾಕಷ್ಟು ಭಯವಾಗಿತ್ತು. ಉಡಿಪಿಯ ಆ ಯುವ ಬ್ರಾಹ್ಮಣನ ಮಾತಿನಂತೆ, ಕೃಷ್ಣರ ಆಶೀರ್ವಾದವಿದ್ದರೂ ಸಹ, ಯಾರಿಗಾದರು ಅದು ಈ ಕಲಿಯುಗದಲ್ಲಿ ??? ಈ ರೀತಿಯ ಯೇಚನೆಗಳು ಬರುವುದುದಂತು ಅಸಹಜ .
ಆಚಾನಕ್ಕಾಗಿ ಒಂದು ದಿನ ...........
ಕಲ್ಪನಾ ಹಾಗು ಆದಿತ್ಯ ಇಬ್ಬರಿಗೂ ಒಂದು ಮಧುರವಾದ ರಾಗ ಕೇಳಿಬಂತು ….
ಅದು ಎಲ್ಲೋ ….
ದುರುದಿಂದ ಯಾರೋ ಕೊಳಲು ನುಡಿಸಿದಂತೆ ಕೇಳತ್ತಿತ್ತು . ಬಹಳ ರೋಮಾಂಚನಕಾರಿಯಾಗಿತ್ತು .

ಈ ಆನುಭವಗಳೇನಾದರೂ ಕೃಷ್ಣನು ಆ ಮನೆಗೆ ಬರುವುದರ ಮುನ್ಯೂಚನೆಯಾಗಿತ್ತೇ ?
ಕೃಷ್ಣರು ಏನಾದರು ತೋಪಡಿಸುತ್ತಿದ್ದಾರಾ ?
ಆ ನಾದ ಕೇಳಿಸಿದ ಮರುದಿನವೇ ,ದೇವರ ಕೇಣೆಯಿಂದ ಸ್ವಲ್ಪ ಹೊರಗೆ , ಮೆಟ್ಟಿಲುಗಳ ಮೇಲೆ ಕೆಳಗೆ , ಮೇಲೆಕೆಳಗೆ ಯಾವುದೋ ದೊಡ್ಡ ಗಾತ್ರದ ಹೆಜ್ಜೆಗಳು ಹಾಕುವಂತೆ ಶಬ್ಬವು ಆದಿತ್ಯನಿಗೆ ಕೇಳಿಬರುತ್ತಿತ್ತು ...

ಅದೇ ಸಮಯಕ್ಕೆ ಸರಿಯಾಗಿ ,
ಗಂಧದಕಡ್ಡಿಯ ಧೂಳಿನಿಂದ 'E ' ಕಾಣಿಸತೊಡಗಿತು .
ಆ ಮುಗ್ದೆ ಪುಟ್ಟನಿಗೆ ಭಯದಿಂದ ನಡುಕ ಶುರುವಾಯಿತು . ಅಮ್ಮನನ್ನು ಬಿಗಿದಪ್ಪಿದನು .
ಅಂದಿನಿಂದ , ದಿನದಿಂದ ದಿನಕ್ಕೆ , ಪವಾಡಗಳು ಹಾಗೂ ಅದರ ಅನುಭವಗಳು ಮನೆಯಲ್ಲಿ ಭಾಸವಾಯಿತು.
ಹೇ ಕೃಷ್ಣ !!!!!
ನಿನ್ನ ಸ್ವಂತ ಸದಿ ಸಮಯವನ್ನು ನಿನ್ನ ಇರುವಿಕೆಯನ್ನು ತೋರಿಸಲೆಂದೇ ಮಾಡಿದೆಯಾ ?

ಕಲ್ಪನಾರವರು "ವೆಂಕಟೇಶ್ವರ ಸ್ವಾಮಿ " ವ್ರತವನ್ನು ತಮ್ಮ ತಾಯಿ ಭಾಷೆಯಾದ ಮಲೆಯಾಳಂಗೆ ಕೇವಲ 11 ದಿನಗಳಲ್ಲಿ ಅನುವಾದ ಮಾಡಿದರು . ವಿಶ್ವದ ವಿವಿಧ ಭಾಗಗಳಲ್ಲಿರುವ ಮಲೆಯಾಳಿಗಳೆಲ್ಲರೂ ಈ ವ್ರತವನ್ನೂ ಆಚರಿಸುತ್ತಿದ್ದಾರೆ . ಈ ವ್ರತದ ಪುಸ್ತಕಗಳು ಭಾರತ ಹಾಗೂ ದೇಶಾದ್ಯಂತ ಉಚಿತವಾಗಿ ವಿತರಿಸಲಾಗುತ್ತಿದೆ .
"ಕೃಷ್ಣರು ಮಾನವನ ಅವತಾರವನ್ನು ಪಡೆಯುತ್ತಾರೆ ". ಎಂಬ ಮುಂಬರುವ ಎಪಿಸೋಡ್ನಲ್ಲಿ ಮುಂದುವರಿಸಲಾಗುತ್ತದೆ .
ಪ್ರಿಯ ಭಕ್ತರೇ , ನೀವು ಶ್ರೀ ವೆಂಕಟೇಶ್ವರ ವ್ರತಗಳ ( ವಿವಿಧ ಭಾಷೆಗಳಲ್ಲಿ) pdf ಪ್ರತಿಗಳನ್ನು www.lordofsevenhills.com ನಲ್ಲಿ ಅಥವಾ ನಮ್ಮ ವೆಬ್ ಸೈಟ್ http://achyuthan.com/downloads.html (27ನೇ ಆಯ್ಕೆ).
ಇಂದ ಡೌನ್ ಲ್ಲೋಡ್ ಮಾಡಬಹುದು . ನಿಮ್ಮೆಲ್ಲಾ ಸ್ನೇಹಿತರಿಗೆ , ಬಾಂಧವರಿಗೆ ಹಾಗೂ ನಿಮ್ಮ ಕುಟುಂಬಕ್ಕೂ ಉಚಿತ ಪ್ರತಿಗಳನ್ನು ನೀಡಲು ಕೋರಬಹುದು.
ಗೋವಿಂದ….. ಗೋವಿಂದ ….. ಗೋವಿಂದ
ಶ್ರೀಯಃ ಕಾಂತಾಯ ಕಲ್ಯಾಣ ನಿಧಿಯೇ ನಿಧಯೆಧಿನಾಂ I
ಶ್ರೀ ವೆಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ II
ಹರೇ ಕೃಷ್ಣ