ಇವೆಲ್ಲಾ ಎಲ್ಲಿ ಶುರುವಾದದ್ದು ?
ಏಪಿಸೋಡ್-2
ಕಲ್ಪನ ಹಾಗು ಅವರ ಕುಟುಂಬ 2008ರಲ್ಲಿ ಉಡುಪಿಯನ್ನು ವೀಕ್ಷಿಸಿದ್ದು

ಆ ಉಡುಪಿ ವೀಕ್ಷಣೆಯ ಜ್ಞಾನವನ್ನು ಹಾಗು ಅದರ ಗುಣಲಕ್ಷಣವನ್ನು ಅವರು ಕಲೆಹಾಕುತ್ತಾರೆ. ಅವರಿಗೆ ತಿಳಿಯದಂತೆ, ಬಾಲ್ಯದಿಂದಲೇ ಕೃಷ್ಣನ ಹಾಗು ಅವರ ನಡುವಿನ ಒಡನಾಟ ಶುರುವಾಗಿತ್ತು. ಅದು ಅಲ್ಲಪೀ, ಕೇರಳಾದ ಒಂದು ಊರು. ತಂದೆ ವಕೀಲ ಹಾಗು ತಾಯಿ ಪ್ರಾಧ್ಯಾಪಕಿ ವೃತ್ತಿಯಲ್ಲಿದ್ದರು. ಅವರ ಕುಟುಂಬವು ಅಜ್ಜನ ಮನೆಯಲ್ಲೇ ವಾಸವಾಗಿತ್ತು. ಸಂಪ್ರದಾಯದಂತೆ, ಮನೆಯೆಲ್ಲಿ ಪ್ರತ್ಯೇಕ ದೇವರ ಕೋಣೆ ಇತ್ತು. ಆಗ ಕಲ್ಪನಾಳಿಗೆ ಸರಿಸುಮಾರು 9ವರ್ಷ. ಪ್ರತೀಬಾರಿ ದೇವರ ಕೋಣೆಯ ಬಾಗಿಲನ್ನು ತೆಗೆದಾಗಲೆಲ್ಲಾ ಕಲ್ಪನಾಳಿಗೆ ಒಂದು ಅಚ್ಛರಿ ಕಾದಿರುತಿತ್ತು .......
ಏಕೆ???
ಆ ದೇವರ ಕೋಣೆಯಲ್ಲಿ ಉನ್ನಿಕೃಷ್ಣನ ಒಂದು ಭಾವಚಿತ್ರವಿತ್ತು.(ಕೆಳಗೆ ಚಿತ್ರದಲ್ಲಿ ತೋರಿಸಿರುವ ಅದೇ ಭಾವಚಿತ್ರ) ಆ ಕೋಣೆಯ ಬಾಗಿಲು ತೆಗೆದಾಗಲೆಲ್ಲಾ ಕೃಷ್ಣ ಅವಳಿಗೆ ಕಣ್ಣು ಮಿಟುಕಿಸಿದಂತೆ(ಕಣ್ಣು ಹೊಡೆದಂತೆ) ಭಾಸಿಸುತಿತ್ತು.

ಆಶ್ಚರ್ಯವೇ ಸರಿ ಎಂಬಂತೆ, ಗೊಂದಲದಲ್ಲಿ ಅದನ್ನು ಕೇವಲ ಕಾಲ್ಪನಿಕ ಎಂದುಕೊಂಡಳು.
9 ವರ್ಷದ ಹುಡುಗಿ ಇನ್ನೆಷ್ಟು ತಾನೇ ಯೋಚಿಸಲು ಸಾಧ್ಯ?
ಆದರೆ ತಾಳಿ........
ಪ್ರತಿದಿನವೂ ಹೀಗೆ ಆದಾಗ .…..
ಇದನ್ನು ಕುಟುಂಬದ ಬೇರೆಯಾರಿಗಾದರೂ ಹೇಳಲಾಗುತ್ತಾ?
ಒಂದುವೇಳೆ ಹೇಳಿದರೂ ನಂಬುತ್ತಾರ?
ಇವಳ ಭ್ರಮೆ ಇರಬಹುದು ಎಂದು ಅವಳನ್ನು ಟೀಕಿಸಿದರೆ .
ಅವಳು ನಿಭಾಯಿಸುತ್ತಾಳ?
ಹೀಗೆ ಯೋಚಿಸುತ್ತಾ, ಕಲ್ಪನ ಒಂದೆಡೆ ಸುಮ್ಮನೆ ಉಳಿದಳು. ಇನ್ನೊಂದೆಡೆ ಶ್ರೀ ಕೃಷ್ಣರೂ ಅವಳೊಂದಿಗೆ ಕಣ್ಣಮುಚ್ಚಾಲೆ ಆಟವಾಡುತ್ತಾ, ಆಕೆ ಕಾಲೇಜಿನ ಮೆಟ್ಟಿಲು ಏರುವವರೆಗೂ ಸಹ ಜೊತೆಗಿದ್ದರು.
ನಂತರ ಅವಳನ್ನು ಒಬ್ಬಂಟಿಯಾಗಿ, ಜೀವನ ನಡೆಸಲಿ ಎಂಬ ಉದ್ದೇಶದಿಂದ ಬಿಟ್ಟು ಹೋದರು.. ವಿಧ್ಯಾಭ್ಯಾಸ ಮುಗಿಸಿ, ಮದುವೆಯಾಗಿ ಮಕ್ಕಳನ್ನೂ ಪಡೆದಳು.

ಆದರೆ , ಹೀಗೆ ಏಕಾಏಕಿ ಒಂದೇ ಬಾರಿಗೆ ಶ್ರೀ ಕೃಷ್ಣರು ಬಿಟ್ಟುಹೋದರೇ??
ಇಲ್ಲ ....
ಹಾಗೊಮ್ಮೆ , ಹೀಗೊಮ್ಮೆ ಇಣುಕಿದ್ದಾರೆ.
ಆಕೆ ಕಾಲೇಜಿನಲ್ಲಿ ಓದುತ್ತಿರುವಾಗ ಕಂಡ ಎರಡು ಕನಸುಗಳನ್ನು ಪದೇ ಪದೇ ನೆನೆಯುತ್ತಾಳೆ.
ನಾನು ಮೊದಲ ಎಪಿಸೋಡ್ನಲ್ಲಿ ಹೇಳಿದಂತೆ,"ನಾವೇನಾದರೂ ಆ ದಾರಿಯಲ್ಲಿರುವ ಚುಕ್ಕಿಗಳನ್ನು ಬೆಸೆದರೆ ಸಾಕು, ನಮ್ಮ ಜೀವನವೆಂಬ ದಾರಿ ಸುಗಮವಾಗಿರುತ್ತದೆ."
ಅಂತೆಯೇ ಆಕೆಗೆ ತನ್ನ ಜೀವನದ ವಿಧ ವಿಧವಾದ ಆಶೀರ್ವಾದಗಳು ಕಾಣಿಸಿದಂತೆ ಭಾಸವಾಯಿತು.
ಒಂದು ಕನಸಿನಲ್ಲಿ ಶ್ರೀ ಕೃಷ್ಣನು ತನ್ನ ವಿಶ್ವಸ್ವರೂಪವನ್ನು ತೋರಿಸಿದಂತೆ ಭಾಸವಾದರೇ.

ಮತ್ತೊಂದರಲ್ಲಿ, ನಾಗರಾಜನು ಶಿವನ ಗಂಟಲಿನಿಂದ ಸ್ವಲ್ಪ ಬಾಗಿ ಬಟ್ಟಲಿನಲ್ಲಿನ ಹಾಲನ್ನು ಕುದಿಯುತ್ತಿರುವಂತೆ ಭಾಸವಾಯಿತು.
ಎಷ್ಟು ದಿನ ದೇವರು ಕಾಯಬಹುದು ?
ಅದಾಗಲೇ ಶ್ರೀ ಕೃಷ್ಣನು ತನ್ನ ಬಾಲಲೀಲೆಗಳನ್ನು ತೋರಿಸುವ ಸಮಯ ಬಂದಿತ್ತು.
ಆದರೆ ಅವೆಲ್ಲ ಹೇಗೆ ,ಯಾವಾಗ?
ಅವರ ಇರುವಿಕೆಯನ್ನು ತೋರಿಸುವ ಮುನ್ನ ಕಲ್ಪನಾಳನ್ನು ಪರೀಕ್ಷಿಸುವ ತವಕ ಅವರಿಗಿತ್ತೇ?
ಮಾರ್ಚ್ 2008ರಲ್ಲಿ ,ಕಲ್ಪನ ಹಾಗು ಅವರ ಕುಟುಂಬ ಉಡುಪಿಯ ಪ್ರಸಿದ್ದ ಶ್ರೀ ಕೃಷ್ಣನ ದೇವಾಲಯವನ್ನು ವೀಕ್ಷಿಸಿದ್ದರು.ಶ್ರೀ ಕೃಷ್ಣನ ದರ್ಶನವನ್ನು ಮುಗಿಸಿ ಅಲ್ಲಿಂದ ಸರಿಸುಮಾರು 75 ಕಿ.ಮೀ. ದೂರದಲ್ಲಿರುವ ಶ್ರೀ ಮೂಕಾಂಬಿಕ ದೇವಾಲಯಕ್ಕೆ ಹೊರಡುವ ಅವಸರದಲ್ಲಿದ್ದರು.
ಉಡುಪಿಯಲ್ಲಿನ ಶ್ರೀ ಕೃಷ್ಣನ ದೇವಾಲಯವು ಮಂಗಳೂರಿನಿಂದ 60ಕಿ.ಮೀ. ದೂರದಲ್ಲಿರುವ, ದಕ್ಷಿಣ ಭಾರತದ ಅತಿ ಪವಿತ್ರವಾದ ದೇವಾಲಯ.
ತಕ್ಷಣ ಒಬ್ಬ ಯುವ ಬ್ರಾಹ್ಮಣ (ಸುಮಾರು 20-25 ವರ್ಷ) ಅವರ ಹತ್ತಿರ ಬಂದು, ಪ್ರಸಾದವನ್ನು ಸ್ವೀಕರಿಸಿದ್ದಾರೋ, ಇಲ್ಲ್ವೋ ಎಂದು ವಿಚಾರಿಸಿದ. ಶ್ರೀ ಕೃಷ್ಣನ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಊಟದ ರೂಪದಲ್ಲಿ ಪ್ರಸಾದವನ್ನು ನೀಡುವ ಪದ್ಧತಿಯಿದೆ.
ಆದರೆ ಆ ಕುಟುಂಬವು ತಾವು ಆತುರದಲ್ಲಿದ್ದರೆಂದು, ಪ್ರಸಾದವನ್ನು ಸ್ವೀಕರಿಸಲು ಮರೆತರೆಂದು ಹೇಳಿದರು. ಅದಕ್ಕೆ ಆ ಬ್ರಾಹ್ಮಣನು ,"ನೀವು ಪ್ರಸಾದ ಸ್ವೀಕರಿಸದೆ ಹೋಗುವಂತಿಲ್ಲ. ನನ್ನನ್ನು ಹಿಂಬಾಲಿಸಿ."
ಎಂದನು ಮತ್ತೇನೂ ಯೋಚಿಸದೆ , ಆ ಕುಟುಂಬವು ಆತನನ್ನು ಹಿಂಬಾಲಿಸಿತು.
ಆತ ಅವರನ್ನು ಎಲ್ಲಿಗೆ ಕರೆದೊಯ್ದಿರಬಹುದು? ಯೋಚೀಸುತ್ತೀರಾ?
ದಕ್ಷಿಣ ಭಾರತದ ಹಲವಾರು ದೇವಾಲಯಗಳಲ್ಲಿ ಬ್ರಾಹ್ಮಣರಿಗೆ ಹಾಗು ಬ್ರಾಹ್ಮಣರಲ್ಲದವರಿಗೆ ಪ್ರತ್ಯೇಕ ಭೋಜನದ ವ್ಯವಸ್ಥೆ ಇರುತ್ತದೆ. ಉಡುಪಿಯಲ್ಲೂ ಸಹ ಅದೇ ಪ್ರತೀತಿ.ಕಲ್ಪನ ರವರಿಗೆ ಹಾಗು ಅವರ ಕುಟುಂಬದವರಿಗೆ ಆದ ಆಶ್ಚರ್ಯಕರ ಸಂಗತಿ ಏನೆಂದರೇ, ತಮ್ಮನ್ನು ಬ್ರಾಹ್ಮಣರಿಗೆ ಮೀಸಲಿದ್ದ ಜಾಗದಲ್ಲಿ ಊಟ ಬಡಿಸಲಾಗುತ್ತಿತ್ತು.
ಅಲ್ಲಿಯೂ ತಮ್ಮ ಪ್ರಯಾಣದ ನಕ್ಷೆಗಳ ಬಗ್ಗೆ ಯೋಚಿಸುತ್ತಾ ಬೇಗ ಬೇಗನೆ ಊಟ ಮುಗಿಸಿ ಅಲ್ಲಿಂದ ಹೊರಡುತ್ತಾರೆ. ಆಗಲೂ ಸಹ ಆ ಬ್ರಾಹ್ಮಣನು ಅವರ ಜೊತೆಯಲ್ಲಿಯೇ ಹೊರಗೆ ಹೋಗುವ ದಾರಿಯನ್ನು ತೋರಿಸಲು ಹೋಗುತ್ತಾನೆ.
ಹಾಗೆ ಹೋಗುತ್ತಿರುವಾಗ ,ಆ ಬ್ರಾಹ್ಮಣನು ಕಲ್ಪನರವರ ಗಂಡನನ್ನು ಕುರಿತು ,"ನೀವು ದುಬಾಯಿನಲ್ಲಿ ಕೆಲ್ಸ ಮಾಡೋದಾ?" ಎಂದು ಕೇಳುತ್ತಾನೆ.
ನಾನು ದುಬೈನಲ್ಲಿ ಕೆಲಸ ಮಾಡುವ ವಿಷ್ಯ ಈತನಿಗೆ ಹೇಗೆ ತಿಳಿಯಿತು? ಯೋಚಿಸುತ್ತಲೇ ಆತುರವಾಗಿ ಆಶ್ಚರ್ಯದಿಂದಲೇ ಉತ್ತರಿಸುತ್ತಾನೆ.
ಅದೆಲ್ಲಾ ಇರ್ಲಿ , ಇವರು ಎಲ್ಲಿಯವರು ಎಂದು ಈತನಿಗೆ ಹೇಗೆ ತಿಳಿಯಿತು?
ಬೇರೆ ಭಕ್ತರ ಹಾಗೆ ಅವರು ಸಹ ಶ್ರೀ ಕೃಷ್ಣನು ದರ್ಶನಕ್ಕೆ ಬಂದ ಸಾಮಾನ್ಯರು. ಅಲ್ಲದೇ ಉಡುಪಿಯಲ್ಲಿ ಅವರಿಗೆ ಸಂಬಂಧಿಕರಾಗಲಿ, ಪರಿಚಿತರಾಗಲಿ ಯಾರು ಇರ್ಲಿಲ್ಲ ಹಾಗು ಅವರ ಇರುವಿಕೆಯ ಬಗ್ಗೆ ಯಾರೊಂದಿಗೂ ಸಹ ಚರ್ಚಿಸಿರಲಿಲ್ಲ.
ಕೃಷ್ಣನೇ ಏನಾದ್ರೂ ಸೂಚನೆ ನೀಡುತ್ತಿದ್ದರೇ?
ಕುಟುಂಬವನ್ನು ನೋಡುತ್ತಾ ಮತ್ತೆ ಆ ಬ್ರಾಹ್ಮಣ ,"ಶ್ರೀ ಕೃಷ್ಣನ ಆಶೀರ್ವಾದ ನಿಮಗಿದೆ. ಅವರು ನಿಮ್ಮೊಡನೆ ನಿಮ್ಮನೆಗೆ ಬರುತ್ತಿದ್ದಾರೆ. ಈ ನಿಮ್ಮ ಮಗನೇ ಬಾಲಕೃಷ್ಣ"
ಎಂದು ಹೇಳಿ ತಕ್ಷಣ ಹೊರಟನು.
ಆಗಲಿ, ಯಾರಾದರೂ ಬಂದು ನಿಮ್ಮ ಹತ್ತಿರ,"ಶ್ರೀ ಕೃಷ್ಣನ ಅನುಗ್ರಹ ನಿಮಗಿದೆ. ಭಗವಂತನು ನಿಮ್ಮನ್ನು ನಿಮ್ಮ ಮನೆಯವರೆಗೂ ಹಿಂಬಾಲಿಸುತ್ತಾರೆ." ಹೀಗೆ ಹೇಳಿದರೆ?
ಎಂತವರಿಗೂ ದಿಗ್ಭ್ರಮೆಯಾಗುತ್ತದೆ.
ಈ ಸಂಗತಿ ನಿಮಗೇ ಆಗಿದ್ದರೂ, ನೀವು ನಂಬ್ತಿದ್ರಾ??
ದೇವ್ರನ್ನ ನಮ್ಮ ಜೊತೆ ವಾಸಮಾಡಿಸಿಕೊಳ್ಳುವಷ್ಟು ನಾವು ಅದ್ರುಷ್ಟವಂತರಾ?
ಪದೇ ಪದೇ ಈ ರೀತಿಯ ಪ್ರೆಶ್ನೆಗಳು ಅವರ ತಲೆಯೊಳಗೆ ಓಡಾಡುತ್ತಿತ್ತು.
ಈ ಘಟನೆಯನ್ನು ಅಷ್ಟು ತೀವ್ರವಾಗಿ ಪರಿಗಣಿಸದೆ ಅವರ ಪ್ರಯಾಣವನ್ನು ಮುಂದುವರಿಸಿದರು
ಆ ಯುವ ಬ್ರಾಹ್ಮಣನ ಮಾತು ನಿಜವಾಯಿತೇ? ಆದ್ರೆ ಯಾವಾಗ??

ಹರೇ ಕೃಷ್ಣ