ಟೆಲಿಪತಿ ಎಂದು ಕರೆಯಬಹುದೆ ??
ಎಪಿಸೋಡ್-7
ಈ ಪ್ರಕಿೃಯೆಗೆ ಏನೆಂದು ಕರೆಯಬೇಕೋ ನನಗೆ ತಿಳಿಯುತ್ತಿಲ್ಲ . ಬಹುಷಃ ಟೆಲಿಪತಿ (ಒಬ್ಬರ ಯೋಚನೆಗಳು ಮತ್ತೊಬ್ಬರಿಗೆ ತಿಳಿಯುವ ಒಂದುಶಕ್ತಿ ) ಅಥವಾ ಕ್ಲೈರ್ ವೋಯನ್ನ್ (ಭಾವಿಷ್ಯ ದಲ್ಲಿ ನಡೆಯುವ ವಿಷಯಗಳನ್ನು ಯಾವ ಸಂಪರ್ಕವೂ . ಇಲ್ಲದೇ ವಾಸ್ತವದಲ್ಲಿ ತಿಳಿಯುವುದ )

ಈ ಎರಡು ಪದಗಳು ಸರಿಯಲ್ಲಾ ಎಂಬಂದು ನನ್ನ ಅನಿಸಿಕೆ.
ಕಲ್ಪನಾ ಹಾಗು ಆಕೆಯ ಸ್ನೇಹಿತೆಯ ಮಧ್ಯೆ ನಡೆಯುತ್ತಿರುವ ಸಂಗತಿಗಳ ಬಗ್ಗೆ ಬೇರೆ ಸೂಕ್ತ ಪದವನ್ನು ಯಾರಾದರೂ ಹೇಳಬಲ್ಲಿರಾ ?? ಯಾರಿಗಾದರು ಇದರ ಬಗ್ಗೆ ಗೊತ್ತಿದ್ದರೆ ದಯಮಾಡಿ ತಿಳಿಸಿ .
ನಾನೇನಾದರು ," ಹೋ ! US ನಲ್ಲಿರುವ ನನ್ನ ಸ್ನೇಹಿರೊಬ್ಬರು ನೀಲಿ ಸೀರೆಯನ್ನುಟ್ಟು ವಿಹರಿಸುಟ್ಟಿದ್ದಾರೆ " ಎಂದರೆ ನಂಬುತ್ತೀರಾ ??
ಹೌದು ಸಾಧಾರಣವಾಗಿ ನಾನು ಕಥೆ ಹೇಳುತ್ತಿರಬಹುದು ಅಥವಾ ಫೋನ್ ಮುಖಾಂತರವಾಗಿಯೋ , ಸ್ಕೈಪ್ ನಿಂದಲೋ ತಿಳಿದಿರಬಹುದು ಎಂದುಕೊಳ್ಳುತ್ತೀರ .
ಆದರೆ ಇದ್ಯಾವ ಸಂಪರ್ಕವೂ ಇಲ್ಲದೆ ಇದು ನಡೆದಾಗ ??
ನಾನು ಕಳೆದ ಎಪಿಸೋಡ್ ಗಳಲ್ಲಿ ತಿಳಿಸಿದಂತೆ , ಕಲ್ಪನಾರವರ ತಾಯಿ ಪ್ರಾಧ್ಯಾಪಕರಾಗಿದ್ದರು . ಅವರಿಗೇ ಬಹಳ ಆಪ್ತವಾದ ಸ್ನೇಹಿತೆಗೆ ಮೂರು ಹೆಣ್ಣು ಮಕ್ಕಳು ಹಾಗು ಒಬ್ಬ ಮಗ ಇದ್ದರು . ಕಲ್ಪನಾರ ಕುಟುಂಬವು ಸಹ ಆ ಕುಟುಂಬದೊಂದಿಗೆ ಆಪ್ತರಾಗಿದ್ದರು .
ಆ ಹೆಣ್ಣು ಮಕ್ಕಳೆಲ್ಲಾ ದೊಡ್ಡ ವರಾಗಿ ಬೆಳೆದು , ಮದುವೆಯಾಗಿ ಬೇರೆ ಬೇರೆ ಕಡೆ ಬೀಡೂಡಿದ್ದಾರೆ .
ಅಂದು 2012ರಲ್ಲಿ , ಅಬುದಾಬಿಯಲ್ಲಿ ವಾಸಿಸುತ್ತಿದ್ದ ಒಬ್ಬ ಮಗಳಿಗೇ , ಶ್ರೀ ವೆಂಕಟೇಶ್ವರ ವ್ರತದ ಬಗ್ಗೆ ಹಾಗು ನಡೆಯುತ್ತಿದ್ದ ಆಶ್ಚರ್ಯಗಳ ಬಗ್ಗೆ ಕಲ್ಪನಾರವರು ಹೇಳಿದ್ದರು . ಇದನ್ನು ತಿಳಿದ ಆಕೆ ತನ್ನ ಇನ್ನುಳಿದ ಇಬ್ಬರು ಅಕ್ಕ ತಂಗಿಯರಿಗೂ . ಆ ವ್ರತದ ಬಗ್ಗೆ ಹಾಗು ವ್ರತದಿಂದ ಕಲ್ಪನಾರಿಗಾದ ಒಳಿತಿನ ಬಗ್ಗೆ ಹೇಳಿದಳು .
ಮೂವರಲ್ಲೂ ಚಿಕ್ಕವರಾದ ಒಬ್ಬ ತಂಗಿಯು ಕೆನಡಾಡಳ್ಳಿ ವಾಸಿಸುತ್ತಿದ್ದರು . ಈ ವ್ರತದ ವಿಚಾರವನ್ನು ಅಕ್ಕನಿಂದ ತಿಳಿದ ಅವರು ಆಸಕ್ತರಾಗಿ ಕಲ್ಪನಾರವರನ್ನೂ ವ್ರತದ ವಿಧಾನದ ಬಗ್ಗೆ ಕೇಳಿದರು . ನಂತರ ಅವರು ಸಹ ವ್ರತವನ್ನು ವಿಧಿ ವಿಧಾನದಂತೆ ಮಾಡಿದರು .
ಹಾಗು ........
ಅಂದಿನಿಂದ ಆ ಭಕ್ತೆಗೆ ಆಶೀರ್ವಾದಗಳು ಹೆಚ್ಚುತ್ತಲೇ ಹೋಯಿತು . ವ್ರತವನ್ನು ಕೇವಲಾ ನಾಲ್ಕು ವರ್ಷಗಳ ಕಾಲದಲ್ಲಿಯೇ , ಅಂದರೆ ಈ ಅಕ್ಟೋಬರ್ (2016) ರಲ್ಲಿ ಮುಗಿಸಿದರು .
ಅವರೇ ........
ಗೀತಾ ಮನನ್ , ಅಚ್ಯೂಥನ್ನ ಗೌರವಾನ್ವಿತ ಸದಸ್ಯ .
ವ್ರತವನ್ನು ಶುರುಮಾಡಿದ ನಂತರ , ಗೀತಾ ಹಾಗೂ ಕಲ್ಪನಾರ ನಡುವೆ ಬೆಳೆದ ಬಾಂಧ್ಯವದ ಮಟ್ಟ ಎಪ್ಟಿತ್ತೆಂದರೆ , ಎಲ್ಲರೂ ಅವರನ್ನು ಒಂದೇ ಆತ್ಮ ಎಂದು ಕರೆಯುತ್ತಿದ್ದರು . ಕೃಷ್ಣರು ಅವರಿಬ್ಬರ ನಡುವೆ ಅದೆಂತ ಬಾಂಧ್ಯವವನ್ನು ಬೆಸೆದಿದ್ದರೋ ನಮಗಂತೂ ತಿಳಿದಿಲ್ಲ .
ಈ ವರ್ಷದಲ್ಲಿ ಗೀತಾರವರು ಕಲ್ಪನಾರ ಮನೆಗೆ ಹೋಗಿದ್ದಾಗ ಅವಾರೊಂದಿಗೆ ಕೃಷ್ಣರೂ ಸಹ ಹಿಂದಿರುಗುವಂತೆ ಹೇಳಿದ್ದರು . ಹಾಗೆಯೇ ಅಂದಿನಿಂದ ಹಲವಾರು ಅಶ್ಚರ್ಯಕರ ಸಂಗತಿಗಳು ಗೀತಾರವರ ಜೀವನದಲ್ಲಿ ನಡೆಯಾಲಾರಂಭಿಸಿತು .
ಕಲ್ಪನಾರವರಂತೆಯೇ , ಗೀತಾರವರು ಸಹ ಮೂಗುತ್ತಿಯಾಕಿದ್ದರು . ಕೃಷ್ಣರು ಕಲ್ಪನಾರ ಮೂಗುತ್ತಿಯ ಮೇಲೆ ಕೂರುವ ಹಾಗೆ ಗೀತಾರ ಮೂಗುತ್ತಿಯ ಮೇಲು ಕೂರುತ್ತಿದ್ದರು . ಅವರನ್ನು ಸಹ ಅಮ್ಮ ಎಂದು ಕರೆಯುತ್ತಿದ್ದರು .
ಹಾಗಾದರೆ ಒಬ್ಬರು ಯಶೋದಾ ಹಾಗು ಇನ್ನೋಬರು ದೇವಕಿ ಎಂದು ಹೇಳಬಹುದೇ ??

ಅಥವಾ ವೀರಾ ಎರಡು ಆತ್ಮಗಳಾಗಿ ಭಾಗವಾದೀತಿ - ಕಲ್ಪನಾ ಹಾಗು ಗೀತಾ ????
ಯಾವ ಊಹೆಯೂ ಇಲ್ಲ .
ಏನಾಗಿದೆಯೇ ಎಂಬ ವಿಷಯವನ್ನು ಇಂದು ಸಹ ಹೇಳಿಲ್ಲ್ಲಿ . ನಾವು ಆ ದಿನಕ್ಕಾಗಿ ಕಾಯುತ್ತಿದ್ದೇವೆ .
ಒಮ್ಮೆ ಕೃಷ್ಣರು ಕಲ್ಪನಾರಿಗೆ ," ನನಗೆ ದಶ ಕೋಟಿಯಷ್ಟು ಅಮ್ಮಂದಿರು ಈ ಜಗತ್ತಿನ ಲ್ಲಿದ್ದಾರೆ . ಅದರಲ್ಲಿ ನನಗೆ ಲಕ್ಷದಷ್ಟು ಅಮ್ಮಂದಿರು ಅಚ್ಚು ಮೆಚ್ಚು .ಅದರಲ್ಲೂ ಹತ್ತು ಸಾವಿರ ಅಮ್ಮಂದಿರು ಕೊಂಚ ಹೆಚ್ಚು ಅಚ್ಚು ಮೆಚ್ಚು . ಅದರಲೂ ಹತ್ತು ಜಾಸ್ತೀ ಅಚ್ಚುಮೆಚ್ಚು . ಅವುಗಳಲ್ಲಿ ಗೀತಾ ನನ್ನ ಎರಡನೇ ಮೆಚ್ಚಿನ ಅಮ್ಮ ಹಾಗು ಮೊದಲೆನೇಯವರು ಕಲ್ಪನಾ " ಎಂದು ಹೇಳಿದರು .
ಈ ಇಬ್ಬರು ಎಷ್ಟು ಪುಣ್ಯವಂತರು ಅಲ್ಲವೇ , ಸಾಕ್ಷಾತ್ ಕೃಷ್ಣರೇ ಸ್ವತಃ ಇವರಿಬ್ಬರನ್ನು " ಅಮ್ಮ " ಎಂದು ಕರೆಯುತ್ತಾರೆ .
ಆಗಲಿ ವಾಸ್ತವದಲ್ಲಿ ನಡೆಯುತ್ತಿರುವಾದರೂ ಏನು ?ಹಿಂದೆ ನಡೆದುದ್ದಾದರೂ ಏನು ?
ಗೀತಾರಿಗೆ ಒಮ್ಮೆ ಕನಸಿನಲ್ಲಿ ಕೃಷ್ಣರ ಚರಣ ಕಮಲಗಳು , ಕಾಲುಗಳು ಹಿಂದು ಮುಂದಾಗಿ ಕಮಲದ ಮೇಲೆ, ನಿಂತಿದ್ದ ಸಾಕ್ಷಾತ್ ಕೃಷ್ಣರೇ ಕಾಣಿಸಿಕೊಂಡಿದ್ದರು , ಕೆರೆಯಲ್ಲಿದ ಆ ಕಮದೆಡೆಗೆ ದೀಪಗಳು ತೇಲುತ್ತಿದ್ದವು .

ಕನಸಿನಲ್ಲಿ ಕಂಡ ದ್ದನ್ನು ಕಲ್ಪನಾರಿಗೆ ಹೇಳಿದರು , ಕೇಳಿದ ತಕ್ಷಣವೇ ಕಲ್ಪನಾರವರ ಮನಸಿನಲ್ಲಿ " ನಾನು ಸಹ ಆ ಕನಸನ್ನು ನೋಡಲೇಬೇಕು " ಎಂಬ ವಿಷಯ ಬರುತ್ತಿತ್ತು .
ತಕ್ಷಣ ಆಕೆಯ ಮುಂದೆ ಅದೇ ಚಿತ್ರಣ ಮೂಡಿಬಂತು . ಗೀತಾರವರನ್ನು ಕುರಿತು ಕಲ್ಪನಾ ," ಕೃಷ್ಣರ ಪಾದಗಳು ನೀಲಿ ಹಾಗು ತಳೆದಲ್ಲಿ ಗುಲಾಬಿ ಬಣ್ಣವಿತ್ತೇ ? ಕೃಷ್ಣರು ಬಿಳಿ ವಸ್ತ್ರ , ಬಿಳ್ಳಿಯ ಅಂಚಿರುವ ಬಟ್ಟೆ ತೊಟ್ಟಿದ್ದರೇ , ಹಾಗೆಯೇ ಕಮಲಾವೂ ಸಹ ಬಿಳಿ ಹಾಗು ಬಿಳ್ಳಿ ಬಣ್ಣದ ಅಂಚಿತ್ತೇ?? ಎಂದೆಲ್ಲಾ ವಿಚಾರಿಸಿದರು
ಅಶ್ಚರ್ಯರಾದ ಗೀತ ," ನಿಮಗೆ ಇದೆಲ್ಲ ಹೇಗೆ ತಿಳಿಯಿತು ?" ಎಂದರು .
ಅಂದೇ ಆ ಪ್ರಯಾಣ ಶುರವಾದದ್ದು , ಇಂದಿಗೂ ಸಹ ಸಾಗುತ್ತಿಗೆ .
ಗೀತಾರಿಗೆ ಒಮ್ಮೆ ಕನಸಿನಲ್ಲಿ ಭಗವಂತನು , ಸತ್ತಲೂ ಭಸ್ಮದಿಂದ ಕೂಡಿದ ಶಿವನು ಧ್ಯಾನಮಾಡುತ್ತಿರುವಂತೆ ಕಂಡರು .ಈ ಕನಸೂ ಸಹ ಕಲ್ಪನಾರಿಗೆ ಅದೇ ರೀತಿ ಕಂಡುಬಂದಿತ್ತು .
ಗೀತಾರವರು ಶ್ರೀ ದೇವಿ ಮಾನಸ ಪೂಜೆಯನ್ನು ಮಾಡುತ್ತಾ , ಧ್ಯಾನದಲ್ಲಿ ಶ್ರೀ ದೇವಿಗೆ ಸೀರೆ ,ಹಾರ , ಹೂಗಳು ಹಾಗು ನೈವೇದ್ಯವನ್ನು ಮಾನಸಿಕವಾಗಿಯೇ ಪ್ರತಿ ದಿನ ನೀಡುವಂತೆ ತೋರಿಬರುತ್ತಿತ್ತು .
ಗೀತಾರವರು ಇದರ ಬಗ್ಗೆ ತಿಳಿಸಲು ಕಲ್ಪನಾರಿಗೆ ಕರೆ ಮಾಡಿದಾಗ , ಗೀತಾರವರೂ ಧ್ಯಾನದಲ್ಲಿ ನೀಡಿದ್ದ ಸೀರೆಗಳು ಹಾಗು ದೇವಿ ತೊಟ್ಟಿದ್ದ ಒಡವೆಗಳು ಬಗ್ಗೆ ಕಲ್ಪನಾರವರೇ ಸ್ವತಃ ಕಣ್ಣ ಮುಂದೆ ಕಂಡಂತೆ ಹೇಳಿದರು .
ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ,ಗೀತಾರವರು ಧ್ಯಾನದಲ್ಲಿದ್ದಾಗ ಶ್ರೀ ಕೃಷ್ಣರು ಚಿನ್ನದ ವಾಸ್ತವನ್ನುಟ್ಟು , ಸ್ವರ್ಣರಥವನ್ನೇರಿ ಮೂರು ಬಿಳಿಅಶ್ವಗಳೊಂದಿಗೆ ಓಡಿಸುತ್ತಿದ್ದಂತೆ ಕಂಡಿದ್ದರು .ಕಲ್ಪನಾರಿಗೆ ಕರೆಮಾಡಿದಾಗ ,ಅವರಿಗೂ ಸಹ ಇದೇ ಚಿತರಣ ಮೂಡಿಬಂದಿರುವಂತೆ ತಿಳಿಯಿತು .

ಈ ರೀತಿ ಹಲವಾರು ಸಂಗತಿಗಳು ನಡೆಯುತ್ತಲೇ ಹೋಯಿತ..... ಶ್ರೀ ದೇವಿ , ಶಿವ , ಕೃಷ್ಣ , ಗಗೇಶ ಹೀಗೆ ಹಲವಾರು ಅವತಾಗಳಲ್ಲಿ .
ಇನ್ನೂ ಅಶ್ಚರ್ಯಕಾರಿ ಸಂಗತಿ ಹಾಗು ಕುತೂಹಲಕಾರಿ ಎಂದರೆ .
ಈ ಕನಸುಗಳೆಲ್ಲವು ಸಿನಿಮೇಯ ರೀತಿಯಲ್ಲಿ ಕಲ್ಪನಾರ ಕಣ್ಣಮುಂದೆ ಕಾಣತೊಡಗಿದವು .
ಆಕೆ ಎಚ್ಚರವಿದ್ದಾಗಲೆಲ್ಲ ಪ್ರಕೃತಿಯನ್ನು ನೋಡುವಂತೆ ಆ ಕನಾಸನ್ನು ವೀಕ್ಷಿಸುತ್ತಿದ್ದರು . ಗೀತಾರವರು ತಾವು ಕಂಡ ಕನಸನ್ನು ಕಲ್ಪನಾರಿಗೆ ಹೇಳಬೇಕೆಂದು ಕರೆಮಾಡಿದಾಗಲೆಲ್ಲ ,ಗೀತಾರವರ ಮೊದಲೇ ಕಲ್ಪನಾರವರೇ ಸ್ವತಃ ಕನಸಿನ ಬಗ್ಗೆ ಸಂಪೂರ್ಣ ಚಿತ್ರಣ ನೀಡುತ್ತಿದ್ದರು .
ಆ ಚಿತ್ರಣವು ಕಳೆದ ರಾತ್ರಿ ಕನಸಿನಲ್ಲಿ ಬಂದಿತ್ತೆಂಬಂತೆ ಹೇಳುತ್ತಿದ್ದರು .
ಕಲ್ಪನಾರವರು ಭಾರತ ಹಾಗು UAE ಬಿಟ್ಟು ಬೇರೆ ದೇಶಗಳನ್ನು ನೋಡಿಯೇ ಇಲ್ಲ .
ಆದರೇ……….
ಗೀತಾರವರು ಮನೆ ಕೆನಡಾದಲ್ಲಿ ಹೇಗಿರುತ್ತದೆ ಎಂಬುದು ಆಕೆಗೆ ಗೊತ್ತು . ದೇವರ ಕೋಣೆಯ ಸಂಪೂರ್ಣ ಚಿತ್ರಣವನ್ನು ಕಲ್ಪನಾರವರು ಗೀತಾರಿಗೆ ವಿವರಿಸುತ್ತಾರೆ .
ಅಷ್ಟೇ ಅಲ್ಲದೆ , ವಾಸಿಸುವ ಕೋಣೆ, ಮನೆಯ ಸುತ್ತ ಮುತ್ತ ಇರುವ ಜಾಗಗಳು ಹೀಗೆ ಮನೆಯನ್ನು ಸ್ವತಃ ತಾವೇ ಬಂದು ನೋಡಿದಂತೆ ಹೇಳುತ್ತಾರೆ . ಗೀತಾರವರು ಸಂಜೆಯಲ್ಲಿ ವಿಹಾರಕ್ಕೆಂದು ಹೋಗುವಾ ದಾರಿಯನ್ನು ಸಹ ಕಲ್ಪನಾರವರು ಚಿತ್ರಸಿದ್ದಾರೆ .
ಒಮ್ಮೆ ಕಲ್ಪನಾರವಾರು ಅವಾರೊಂದಿಗೆ ಮಾತನಾಡುವಾಗ , ನಾಯಿಯೊಂದಿಗೆ ಏನಾದರೂ ನಿಂತಿದ್ದೀರಾ ?? ಎಂದು ಕೇಳುತ್ತಾರೆ ಯಾಕೆಂದರೆ , ಅವರಿಗೆ ಮಾತನಾಡುವಾಗಲೆಲ್ಲ ನಾಯಿಯ ವಾಸನೆಯ ಅನುಭವವಾಗುತ್ತಿರುತ್ತದೆ .
ನಿಮಗೇನಾದರೂ ಈ ರೀತಿಯ ಅನುಭಾವಗಳು ಆಗಿವೆಯೇ ?? ಅಥವ ಎಲ್ಲಾದರು ಕೇಳಿದ್ದೀರೋ ??
ಹೀಗೆ ಇನ್ನಷ್ಟು ಕುತೂಹಲಕಾರಿ ಸಂಗತಿಗಳನ್ನು ಮುಂದಿನ ಎಪಿಸೋಡ್ ಗಳಲ್ಲಿ ತಿಳಿಸುತ್ತಾ ಹೋಗುತ್ತೇನೆ.
ಶ್ರೀ ಕೃಷ್ಣ !! ನಿನ್ನ ಲೀಲೆಗಳು ನಮಗೆ ತಿಳಿಯದು.

ಹರೇ ಕೃಷ್ಣ
"ಕೈಲಾಸ ಯಾತ್ರೆಯಲ್ಲಿ ಏನಾಯಿತು" ಇದರ ಬಗ್ಗೆ ತಿಲಿಯಾಲು ಎಂಟನೇ ಎಪಿಸೋಡ್ ಬರುವವರೆಗೆ ಕಾಯಬೇಕಾಗಿದೆ .