ದೈವಿಕ ಹಸ್ತಕ್ಷೇಪ
ಸಂಚಿಕೆ-3
ಹಲವರಿಗೆ ಈ ವೆಬ್ಸೈಟ್ ಕುರಿತಾಗಿ ಆಶ್ಚರ್ಯವಾಗಿರಬಹುದು.
ಶ್ರೀ ಕೃಷ್ಣನು ಕಲ್ಪನಾರವರ ಮನೆಯಲ್ಲಿ ಮಾಡಿದ ಚಮತ್ಕಾರಗಳನ್ನು ತಿಳಿಸುವ ಮೊದಲು, ಇವೆಲ್ಲಾ ಯಾಕೆ ಮತ್ತು ಹೇಗೆ ಶುರುವಾಯ್ತು??? ಹೇಳ್ತೀನಿ.....
ಶ್ರೀ ಕೃಷ್ಣರ ಆಶೀರ್ವಾದ ನನಗೆ ದೊರಕಿದ ಬಗ್ಗೆ ಹೇಳುವುದು ಕಷ್ಟ.ಅದೂಂದು ದೊಡ್ಡ ಕಥೆ.....
ನನ್ನ ಹಾಗು ಕಲ್ಪನಾರವರ ಪರಿಚಯ ಒಂದು ಆಕಸ್ಮಿಕ. "tirumalesa.com" ನಲ್ಲಿ ಮೀರಾ ಕಥೆ ಓದಿದ ಬಳಿಕವೇ ನನಗೆ ಅವ್ರ ಬಗ್ಗೆ ತಿಳಿದಿದ್ದು. ಅದಾದರು, ಮೀರಾ ಎಂದೇ ಆಕೆ ನನಗೆ ಪರಿಚಿತವೇ ಹೊರತು ಕಲ್ಪನ ಎಂಬ ನಿಜವಾದ ಹೆಸರಿನಿಂದೇನಲ್ಲ. ನಾವಿಬ್ಬರೂ UAE ನಲ್ಲೇ ವಾಸಿಸುತ್ತಿದ್ದರೂ ಕೇವಲ ಅವರ ಹೆಸರನ್ನು ತಿಳಿಯಲು ಬರೋಬ್ಬರಿ ಆರು ತಿಂಗಳು ಬೇಕಾಯ್ತು.

ಅಂದೆಯೇ, ಒಂದು ಸುಂದರವಾದ ಧಾರ್ಮಿಕ ಬಾಂಧವ್ಯವು ಶುರುವಾದದ್ದು, ಬಹುಷಃ ಆ ದಿನವೇ ನಾನು ಶ್ರೀ ಕೃಷ್ಣನ ಕೈ ಚಳಕಕ್ಕೆ ಬಿದ್ದಿದ್ದಿರಬಹುದು.
ಹೀಗೆ ಕಲ್ಪನಾರೊಂದಿಗೆ ಮಾತುಕಥೆ ಶುರುವಾದ ಕೆಲದಿನಗಳಲ್ಲಿ, ಶ್ರೀ ಕೃಷ್ಣರಿಂದ ನನಗೆ ಒಂದು ರೀತಿಯ ಸಂದೇಶ ಬಂದಂತೆ ತೋರುತ್ತಿದ್ದು , ಅದರಲ್ಲಿ ಕಲ್ಪನಾರವರಿಗೆ ದೊರೆತ ಆಶೀರ್ವಾದದ ಬಗ್ಗೆ ಇಡೀ ಜಗತ್ತಿಗೆ ಹೇಳುವಂತೆ ಸೂಚಿಸಿದ್ದರು.ನಮಗೆ ದೊರೆತ ಶ್ರೀ ಕೃಷ್ಣನ ಒಪ್ಪಿಗೆಯ ಬಗ್ಗೆ ಹಾಗು ಅದರ ಪ್ರತಿಲಿಪಿಯನ್ನು, ಮುಂದಿನ ಕಂತುಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಶ್ರೀ ಕೃಷ್ಣನು ನನಗೆ ಹೇಳಿರುವ ಕೆಲ ವಿಷ್ಯಗಳನ್ನು ಪಟ್ಟಿ ಮಾಡಿದ್ದೇನೆ. ಇದೋ, ನಿಮಗೆ ಹೇಳುವ ಇಚ್ಛೆಯಾಗಿದೆ.
* ನಾನು, ನನ್ನದು ಎಂಬ ಭಾವ ಹೋಗಬೇಕು ಆಗ ನನ್ನನ್ನು (ಕೃಷ್ಣರನ್ನು) ಎಲ್ಲಾ ಕಡೆಯೂ ಕಾಣಬಹುದು.
* ಎಲ್ಲರಿಗೂ ಕೃತಜ್ಞನಾಗಿರು. ನಾನು ಎಲ್ಲರಲ್ಲಿಯೂ ಇದ್ದೇನೆ. ಎಲ್ಲರಲ್ಲಿನ ಕೆಟ್ಟದ್ದನ್ನೂ ಸ್ವೀಕರಿಸು, ಆನಂದ ನಿನ್ನನ್ನು ಅರಸುತ್ತದೆ.
* ನನ್ನನ್ನು ನಾನೇ ಆಶೀರ್ವದಿಸಿಕೊಳ್ಳಲು ಹೇಗೆ ಸಾಧ್ಯ? ನಾನು ನಿನ್ನಲ್ಲಿ ಹಾಗು ಎಲ್ಲರಲ್ಲೂ ಇದ್ದೇನೆ. ನಿನ್ನನ್ನು ಸ್ವತಃ ನೀನ ಸ್ಪರ್ಶಿಸಿಕೋ , ನಿನ್ನ ಮಗಳನ್ನೂ ಸ್ಪರ್ಶಿಸು, ನನ್ನ ಇರುವಿಕೆಯ ಬಗ್ಗೆ ತಿಳಿಯುತ್ತದೆ.
(ನನಗೆ ಆಶೀರ್ವದಿಸಲು ಕೇಳಿದಾಗ, ಅವರಿಂದ ನನಗಾದ ಅನುಭವ)
ಇದೇ ಸಂದೇಶದಲ್ಲಿ ಶ್ರೀ ಕೃಷ್ಣರು ಐದು ಪ್ರಮುಖ ಜನರಿಗೆ ಹೆಸರಿಟ್ಟಿದ್ದಾರೆ. ಅದೇ "ಪಂಚಭೂತಗಳು"ಎಂದು. ಹಾಗೆಯೇ ನಾನು ಏನು ಮಾಡಬೇಕು ಎಂಬ ಸೂಚನೆಯೂ ಸಿಕ್ಕಿತು.
ಇದೋ, ಈಗ ನೀವು ನೋಡುತ್ತಿರುವ "achyuthan.com" ಈ ಸಂವಹನದ/ಸಂದೇಶದ ಸಾಕ್ಷಿ.
ಅಚ್ಯೂಥನ್ ಎಂಬ ಹೆಸರೇ ಯಾಕೆ? ವೆಬ್ಸೈಟ್ಗೆ ಯಾವ ಹೆಸರು ಸೂಕ್ತ ಎಂದು ಯೋಚಿಸುತ್ತಿರುವಾಗಲೇ ......ನನ್ನ ಮನಸ್ಸಿಗೆ ಥಟ್ಟನೆ ಬಂದ ಹೆಸರೇ...."ಅಚ್ಚು". ಕಲ್ಪನಾರವರು ತಮ್ಮ ಮಗನನ್ನು ಕರೆಯುತ್ತಿದ್ದ ಬಗೆ.
ಹಾ! ನೀವು ಯೋಚಿಸಿದಂತೆಯೇ , ಕಲ್ಪನಾರವರು ಒಂದು ಗಂಡು ಹಾಗು ಒಂದು ಹೆಣ್ಣು ಮಗುವಿನ ತಾಯಿ.
ಇದೇ ಹುಡುಗನ ಬಗ್ಗೆ ನಾನು ನಿಮಗೆ ಕಳೆದ ಎಪಿಸೋಡ್ನಲ್ಲಿ ತಿಳಿಸಿದ್ದು. ನಿಜ, ಆ ಯುವ ಬ್ರಾಹ್ಮಣನ ಮಾತಿನಂತೆ, ಆಕೆಯ ಮನೆಗೆ ಶ್ರೀ ಕೃಷ್ಣರ ರೂಪದಲ್ಲಿ ಬಾಲಕೃಷ್ಣನಂತೆ ತನ್ನ ಮಗ ಬಂದಿದ್ದಾನೆ. ಕಲ್ಪನಾರವರು ತಮ್ಮ ಮಗನಿಗೆ "ಆದಿತ್ಯ" (ಚಂದೊಗ್ಯ ಉಪನಿಷತ್ ನ ಪ್ರಕಾರ "ಆದಿತ್ಯ" ಎಂಬುದು ವಾಮನ ಅವತಾರದಲ್ಲಿನ ವಿಷ್ಣುವಿನ ಹೆಸರು) ಎಂದು ಹಾಗು ಪ್ರೀತಿಯಿಂದ "ಅಚ್ಚು" ಎಂದು ಕರೆಯುತ್ತಾರೆ.
ಕೃಷ್ಣ ಹೇಗೆ ಅವರ ಮನೆಯಲ್ಲಿ ವಾಸಿಸುತ್ತಿದ್ದಾರೆ? ಏನು ಮಾಡುತ್ತಿದ್ದಾರೆ? ಅವರ ಉದ್ದೇಶವಾದರು ಏನು? ಈ ರೀತಿಯ ಕಾತುರದ ಪ್ರಶ್ನೆಗಳು ಎಲ್ಲರಲ್ಲೂ ಕಾಡುತ್ತಿದೆ.
ಕೃಷ್ಣನು ಅದಾಗಲೇ ತನ್ನ ಬಾಲ ರೂಪವನ್ನು ತಾಳಿ ಕಲ್ಪನಾರವರನ್ನು "ಕಲ್ಪನಾ ಅಮ್ಮ" ಎಂದೇ ಕರೆಯುತ್ತಿದ್ದನು. ಕಲ್ಪನಾರವರಿಗೂ ಮಗನು ತಮ್ಮನ್ನು ಹೆಸರಿಡಿದು ಅಮ್ಮ ಎಂದು ಕರೆಯುತ್ತಿರುವುದು ಆಶ್ಚರ್ಯವೆನಿಸಿತು. ಆದರೆ ಇದರ ಹಿಂದಿನ ಕಾರಣ ಇಷ್ಟೇ......ಕೃಷ್ಣರು ತಮ್ಮ ಇರುವಿಕೆಯನ್ನು ಸೂಕ್ತವಾದ ಸಮಯ ಬಂದಾಗ ಮಾತ್ರ ತೋರ್ಪಡಿಸುತ್ತಾರೆ ಎಂಬುದು.
ಮನೆಯೆಲ್ಲಿನ ಯಾವ ಜಾಗವು ಶ್ರೀ ಕೃಷ್ಣನಿಗೆ ಅಚ್ಚುಮೆಚ್ಚಿನ ಸ್ಥಳವಾಗಿರಬಹುದು??
ಯೋಚಿಸಿ....ಯೋಚಿಸಿ....ಯೋಚಿಸಿ

ಹೌದು. ಅದೇ ಅವ್ರ ಮೂಗುತ್ತಿ.ಶ್ರೀ ಕೃಷ್ಣನಿಗೆ ಅವರ ಮೂಗುತ್ತಿಯ ಮೇಲೆ ಕೂರುವುದೆಂದರೆ ಬಹಳ ಪ್ರೀತಿ.
ಅದೇನೋ ಆ ಪುಟ್ಟ ಉನ್ನಿಕೃಷ್ಣನಿಗೆ ಅವರ ಮೂಗುತ್ತಿಯ ಮೇಲೆ ಕೂರುವುದು ಹಾಗು ಚಿನ್ನದ ವಸ್ತ್ರಗಳನ್ನು ತೊಡುವುದೆಂದರೆ ಬಹಳ ಇಷ್ಟ.

ಸಾಕ್ಷಿ ???
ಹಲವಾರು ಬಾರಿ ಮೂಗುತ್ತಿಯ ಬಳಿ ಕೊಂಚ ರಕ್ತ ಹೆಪ್ಪುಗಟ್ಟುವುದನ್ನು ಅಥವ ಸೋರುವುದನ್ನು ಜನರು ನೋಡಿದ್ದಾರೆ. ಮೂಗುತ್ತಿಯ ಸುತ್ತಲೂ ಸ್ವಲ್ಪ ಪ್ರಮಾಣದ ಕೆರೆತದ ಅನುಭವವೂ ಸಹ ಅವರಿಗಿದೆ. ನಾನೇ ವೈಯಕ್ತಿಕವಾಗಿ ಅವರ ಮೂಗು ಊದಿರುವುದನ್ನು ಎಷ್ಟೋ ಬಾರಿ ನೋಡಿದ್ದೇನೆ. ಅದನ್ನೆಲ್ಲಾ ನೋಡಲು ಆ ತುಂಟ ಕೃಷ್ಣನಿಗೆ ಬಹಳ ಪ್ರೀತಿ. ಆ ಮೂಗೂತ್ತಿಯ ಅಂಚಿನಲ್ಲಿನ ಆ ಪ್ರಪಂಚ........ಅದೇ ಸ್ವರ್ಗ ಆ ಬಾಲ ಕೃಷ್ಣನಿಗೆ.
ಹಾಗಾದರೆ, ಆತ ಏನು ಮಾಡಬಹುದು?
ಹಲವಾರು ಚೇಷ್ಟೆಗಳು …
ಎಲ್ಲಾ ಮಕ್ಕಳ ಹಾಗೆ ಜನರ ಸುತ್ತಮುತ್ತ ಚೇಷ್ಟೆಗಳನ್ನು ಮಾಡುವುದು, ಆದರೆ ಇವೆಲ್ಲಾ ನೋಡುವ ಅವಕಾಶವಿರುವುದು ಕೆಲವೇ ಕೆಲವು ಅದ್ರುಷ್ಟವಂತರಿಗೆ ಮಾತ್ರ.
ಯಾರು??
ಯಾರಿರಬಹುದು ಆ ಅದ್ರುಷ್ಟವಂತರು???
ಹೇಳ್ತಾ ಹೋಗ್ತೀನಿ.
ಕೃಷ್ಣನಿಗೆ ತನ್ನ ಕುಟುಂಬದೊಡನೆ ಕಾರಿನಲ್ಲಿ ಸುತ್ತುವುದು ಎಂದರೆ ಇಷ್ಟ.
ಹಾಗಾದರೆ ಅವನ ಇಷ್ಟವಾದ ತಿಂಡಿ.. ಊಹೆ ಮಾಡ್ತೀರ ????
ಖಂಡಿತ ಎಲ್ಲಾರೂ ಹಾಲು, ಮೊಸರು, ಬೆಣ್ಣೆ ಎಂದು ಹೇಳಬಹುದು
ಅಲ್ವಾ …???

ಹೌದು.....
ಆದರೆ ಕೃಷ್ಣನಿಗೆ ಅತಿ ಪ್ರಿಯವಾದ ಮತ್ತೊಂದು ತಿಂಡಿಯಿದೆ.
ನೀವಂತೂ ಅದನ್ನು ಊಹಿಸಲೂ ಸಾಧ್ಯವಿಲ್ಲ.

ಅದೇ ನಿಂಬೆಯ ಶರಬತ್ತು….
ಆಶ್ಚರ್ಯವೇ?? ಹಗಲಲ್ಲಾಗಲಿ ಅಥವ ಇರುಳಲ್ಲಾಗಲಿ ಶರಬತ್ತು ಕುಡಿಯಲು ಅವರು ಸಿದ್ದರಿದ್ದರು. ತಾನು ಕೇಳಿದ ತಕ್ಷಣ ಶರಬತ್ತು ಸಿಗದಿದ್ದರೆ ಸಿಟ್ಟಾಗುತ್ತಿದ್ದರು. ಕಲ್ಪನಾರವರು ಬಹಳ ಪ್ರೀತಿಯಿಂದ ಅವನಿಗೋಸ್ಕರ ಪ್ರತಿಬಾರಿಯೂ ತಯಾರಿಸುತ್ತಿದ್ದರು .......
ಹರೇ ಕೃಷ್ಣ