ಮಾನವನ ರೂಪವನ್ನು ತಾಳುವ ಕೃಷ್ಣ
ಎಪಿಸೋಡ್ - 5
ನನ್ನ ತಾಯಿಯ ಅನಾರೋಗ್ಯದ ಕಾರಣ, ಅಕ್ಟೋಬರ್ ಕೊನೆಯ ವಾರದಲ್ಲಿ ನಾನು ಹೈದ್ರಬಾದ್ ನಲ್ಲಿದ್ದೆ. ಏನು ಮಾಡುವುದು ಎಂದು ಗೊಂದಲದಲ್ಲಿದ್ದಾಗ , ಶ್ರೀ ಕೃಷ್ಣರಲ್ಲಿ , ನಿನ್ನ ಕರುಣೆ, ದಯೆ ನನ್ನ ಮೇಲಿರಲಿ ಎಂದು , ಹಾಗು ನನ್ನ ತಾಯಿಯನ್ನು ಕಾಪಾಡು ಎಂದು ಪ್ರಾರ್ಥಿ ಸಿದೆ .
ಸಂಚೆವೇಳೆ ಸರಿಸುಮಾರು 5:30 ಗಂಟೆಗೆ ಬುಧವಾರ (26 ಅಕ್ಟೋಬರ್ ಅದೇ ರಾತ್ರಿ ನಾನು ದುಬಾಯಿನಿಂದ ಹಿಂದಿರುಗುತ್ತಿದ್ದೆ), ಆಗ ಒಬ್ಬ ವಯಸ್ಸಾದ ಬ್ರಾಹ್ಮ ಣ ದಾನಕೇಳಲೆಂದು ಮನೆಗೆ ಬಂದರು . ಅವರನ್ನು ನೋಡಿದಾಗ ನನಗೆ ಒಂದು ವಿಶೇಷ ರೀತಿಯ ಅನೂಭವವಾಯಿತು .ಅವರನ್ನು ನೋಡಿದೊಡನೆ , ಭಗವಾನ್ ಶ್ರೀ ವಿಷ್ಣುವಿನ ವಾಮನ ಅವತಾರವು ನನ್ನೆ ಮುಂದೆ ಬಂತು ನಿಂತಂತೆಯೇ ಭಾಸವಾಯಿತು .
ಆತನಂತೂ , ಥೇಟ್ ಭಗವಾನ್ ವಿಷ್ಣುವಿನ ಆ ವಾಮನ ಅವತಾರದಂತೆಯೇ ಕಳ್ಳಗೆ ಇದ್ದ . ನಾವೆಲ್ಲ ಭಾವಚಿತ್ರಗಳಲ್ಲಿ ನೋಡುತ್ತಿದ್ದ ಆ ರೂಪದಂತೆಯೇ ಆದರೆ , ಮರದ ಛೆತ್ರಿ ಹಾಗು ಕಮಂಡಲಿವನನ್ನು ಹೊರತುಪಡಿಸಿ.

ನಾನು ಕೂಡಲೇ ಮೆಟ್ಟಿಲುಗಳಿಂದ ಇಳಿದು , ಅವರಿಗೆ ಸ್ವಲ್ಪ ಹಣವನ್ನು ನೀಡಿ ಅವಾರಿಂದ ಆಶೀರ್ವಾದ ಪಡೆದೆ . ಶ್ರೀ ಕೃಷ್ಣನು ನನ್ನ ಕೋರಿಕೆಯನ್ನು ಆಲಿಸಿ ಉತ್ತರಿಸಿದಂತಿತ್ತು . ಧನ್ಯತಾ ಭಾವವಾಯಿತು .
ಶ್ರೀ ಶಿರಡಿ ಸಾಯಿ ಬಾಬಾರವರು ಆಶೀರ್ವಾದಗಳು …
ಶ್ರೀ ಶಿರಡಿ ಬಾಬಾರವರು ಅವರ ಭಕ್ತರನ್ನು ಆಶೀರ್ವದಿಸಲು ವಿಧವಿಧವಾದ ಅವತಾರಗಳನ್ನೆತ್ತುವುದನ್ನು ಹಲವಾರು ಬಾರಿ ನಾವು ಓದಿದ್ದೇವೆ . ಬಾಬಾರವರ ಆಶೀರ್ವಾದವು ಹಲವಾರು ರೀತಿಯಲ್ಲಿ , ಹಲವಾರು ಭಾವಗಳಲ್ಲಿ ತೋರಿಬರುತ್ತದೆ ಎಂಬುದನ್ನೂ ಸಹ ಕೇಳಿದ್ದೇವೆ .
ಕೇರಳಾದ ಪ್ರವಾಸದಲ್ಲಿದ್ದಾಗೆ ಕಲ್ಪನಾರಿಗು ಸಹ ಶ್ರೀ ಶಿರಡಿಸಾಯಿ ಬಾಬಾರವರ ಆಶೀರ್ವಾದವಾಗಿದೆ…
ಹೀಗೆ ಒಂದು ಮದ್ಯಾಹ್ನ ಕಲ್ಪನಾರವರೂ ಅವರ ಬಂಧುವಿನ ಮನೆಯಲ್ಲಿ ಒಂಟಿಯಾಗಿದ್ದರು
ಟಿಕ್ ............ಟಿಕ್ ......... ಟಿಕ್ ............ (ಬಾಗಿಲಿನ ಶಬ್ಧ )
ಬಾಗಿಲನ್ನು ತೆರೆಯುತ್ತಿದ್ದಂತೆಯೇ ಬಿಳಿ ಬಟ್ಟೆಯನ್ನು ಧರಿಸಿದ್ದ ಒಬ್ಬ ಫಕೀರನನ್ನು ನೋಡಿದರು .
ಹೊಸ ಜಾಗ ಹಾಗು ಒಂಟಿ ಇದ್ದ ಕಾರಣ , ಭಯಭೀತರಾಗಿ ಆತನಿಗೆ ಏನು ಬೇಕೆಂದು ಕೇಳಿದರು. .
ಆತ ಭಿಕ್ಷೆ ಬೇಡಿದಾಗ, ಪರ್ಸ್ನಲ್ಲಿದ್ದ 5 ರೂ ನಾಣ್ಯವನ್ನು ಕಲ್ಪನಾರವರು ಕೊಟ್ಟರು. ಆತನಂತೂ ಮನದುಂಬಿ ನಗುತ್ತಾ ಆಶೀರ್ವದಿಸಿ ಹೊರೆಟನು.
ಕಲ್ಪನಾರವರು ಗಮನಿಸಿದ ಪ್ರಕಾರ ಆತನ ಬಳಿ ಒಂದು ಉದ್ದನೆಯ ಕಡ್ಡಿ ಹಾಗು ಹಳದಿ ಚೀಲದಲ್ಲಿ ಮರಾಠಿ ಅಕ್ಷರಗಳಿದ್ದವು . ಮರಾಠಿ ಅಕ್ಷರಗಳನ್ನು ಕಂಡು ಆಶ್ಚರ್ಯವಾಯಿತು . ಕೇರಳಾದಲ್ಲಿ ಮರಾಠಿ ಅಕ್ಷರಗಳೆಂದರೇ ...... ಆಶ್ಚರ್ಯವೇ ..... ಆದರೂ ಅವರನ್ನು ಕಂಡುಹಿಡಿಯಲು ಆಗಲಿಲ್ಲ.
ಕಲ್ಪನಾರವರು ಫಕೀರನ ಆ ಚಿತ್ರಣವನ್ನು ಆಕೆಯ ಪತಿಗೆ ವಿವರಿಸಿದರು . ತಕ್ಷಣ ಸುರೇಶ್ ರವರು ಅತ್ತ ಇತ್ತ ಯೋಚಿಸದೆ . ಅವರನ್ನು ಶಿರಡಿ ಸಾಯಿ ಬಾಬಾ ಎಂದೇ ಹೇಳಿದರು . ತಕ್ಷಣ ಮಾತು ಹೊರಡದೆ ಗಾಬರಿಯಿಂದ ಮಾತು ಹೊರಡದೆ ದೇವರ ಕೋಣೆಗೆ ಓಡಿದರು .
ಶ್ರೀ ಸಾಯಿ ಬಾಬಾರವರ ಭಾವಚಿತ್ರ ದೇವರ ಕೋಣೆಯಲ್ಲಿದ್ದರೂ ಸಹ , ಆ ಫಕೀರನು ಬಂದಾಗ , ಇವರ ರೂಪವೇ ಇರಬಹೂದು ಎಂದು ಚಿತ್ರಣವೂ ಸಹ ಆಕೆಗೆ ದೋಚಲಿಲ್ಲ . ಅವರು ಒಂದದ್ದು , ಆಶೀರ್ವಾದ ಮಾಡಿ ಹೋದದ್ದು ಎಲ್ಲಾ ಕಾಲ್ಪನಿಕವಾಗಿಯೇ ಇತ್ತು.

ದೇವರ ಹಲವಾರು ಲೀಲೆ ಪವಾಡಗಳನ್ನು ನಾವು ಓದಿದ್ದರೂ , ಕೇಳಿದ್ದರೂ ಸಹ , ಎಂದಾದರು . ಮನುಷ್ಯನ ರೂಪವನ್ನು ತೆಗೆದುಕೊಂಡಿದ್ದಾರೆ ಎಂದು ಕೇಳಿದ್ದೀರಾ??
ಇದ್ದರಾ ಇರಬಹುದು ........ ಇಲ್ಲದೇ ಇರಬಹುದು ......
ಕಲ್ಪನಾರ ಜೀವನದಲ್ಲೂ ಸಹ ಹೀಗೆ , ಒಮ್ಮೆ ಅಲ್ಲ ಎರಡೆರಡು ಬಾರಿ ಹೀಗೆ ನಡೆದಿದೆ .
ಕಲ್ಪನಾರಿಗೆ ಒಂದು ಹವ್ಯಾಸವಿತ್ತು, ದಿನಚರಿ ಎಂದರೂ ತಪ್ಪಾಗದು . ಆಕೇಯ ಮಗ ಶಾಲೆಯಹನದಲ್ಲಿ ಹಿಂದಿರುಗುವ ಸಮಯಕ್ಕೆ ಸರಿಯಾಗಿ ಕಿಟಕಿಯಿಂದ ಇಣುಕಿ , ಅವನ ಬರುವಿಕೆಯನ್ನು ಕಾಯುತ್ತಿದ್ದರು , ಅಲ್ಲಿಂದಲೇ ಕೈ ಆಡಿಸಿ ಸನ್ನೆ ಮಾಡುತ್ತಿದ್ದರು .
ಆ ದಿನಗಳಲ್ಲಿ ಅವರು ನಾಲ್ಕನೇ ಮಹಡಿಯಲ್ಲಿ ವಾಸಿಸುತ್ತಿದಡರೂ .
ಅಂದು , ಆ ದಿನ ಅವರು ಮನೆಕೆಲಸ ಮಾಡುವಲ್ಲಿ ನಿರತರಾಗಿದ್ದರು , ಆದಿತ್ಯ ಶಾಲೆಯಿಂದ ಬರುವುದಕ್ಕೆ ಐದು ನಿಮಿಷ ಬೇಕಾಗಿತ್ತು .
ಕೆಲಸಮಾಡುತ್ತಿದ್ದ ಕಾರಣ ಕಿಟಕಿ ಕಡೆ ನೋದಲು ಸಾಧ್ಯವಾಗಲಿಲ್ಲ . ತಕ್ಷಣ , ಯಾರೋ ಹಾದು ಹೋದಂತೆ ಭಾಸವಾಯಿತು. ಭ್ರಮೆಯಿರಬಹುದು ಎಂದು ಅಷ್ಟಗಿ ಗಮನ ಹಲಿಸಲಿಲ್ಲ .
ಅವರ ಕೆಲಸವನ್ನು ಮುಂದುವರಿಸಿದರು.
ಸ್ವಲ್ಪ ಹೊತ್ತಿನ ನಂತರ ಬೆಲ್ ಸದ್ದಾಯಿತು . ಆದಿತ್ಯನು ಬೇಜಾರಿನಿಂದ ಸಪ್ಪೆಮೋರೆ ಹಾಕಿಕೊಂಡು ಕಲ್ಪನಾರತ್ತ ನೋಡಿದನು.
ಕಲ್ಪನಾರವರಿಗು ಸಹ ಆತ ಬರುವುದನ್ನು ನೋಡಲಿಲ್ಲವಲ್ಲಾ ಎಂದು ಕೊಂಡರು.
ಅವನ ಸಪ್ಪೆಮೋರೆ ನೋಡಿ ,ಕಲ್ಪನಾರಿಗೆ ಆಶ್ಚರ್ಯವಾಯಿತು ಹಾಗು ಬೇಸರ ಕಾರಣವನ್ನು ಅವನಬಳಿ ಕೇಳಿದರು.
ದಿನಚರಿ ಹೇಗಿತ್ತೆಂದರೆ , ಪ್ರತಿದಿನ ಆತ ಬಸ್ ನಿಂದ ಇಳಿಯುವುಡನ್ನು ಕಿಟಕಿಯಿಂದ ನೋಡಿದೊಡನೆಯೇ ಕಲ್ಪನಾರವಾರು ಅವನನ್ನು ಬರಮಾಡಿಕೊಳ್ಳಲು ಬಾಗಿಲ ಹಟ್ಟಿರವೇ ಕಾಯುತ್ತಿದ್ದರು.
ಆದ್ದರಿಂದ ಇಂದು ಯಾಕೆ ಹೀಗಾಯಿತೆಂದು ಆದಿತ್ಯ, "ಬಾಗಿಲನ್ನು ಯಾಕೆ ತೆಗೆಯಲಿಲ್ಲ ?" ಎಂದು ಕೇಳಿದನ್ನು .
ಅದಕ್ಕೆ ಕಲ್ಪನಾರವರು ," ನಾನು ಮನೆಗೆಲಸ ಮಾಡುತ್ತಿದ್ದರಿಂದ ನೀನು ಬರುವುದನ್ನು ನಾನು ಅಷ್ಟಾಗಿ ಗಮನಿಸಲಿಲ್ಲ ಅಚ್ಚು " ಎಂದು ಹೇಳಿದರು .
ಅದಕ್ಕೆ ಆದಿತ್ಯನು ," ನೀನು ಕಿಟಕೀಯಿಂದ ನನ್ನ ಕಡೆ ನೋಡಿ ಕೈ ಆಡಿಸಿದೆಯಲ್ಲ ", ಎಂದನು . ಆದರೆ ಕಲ್ಪನಾರವರು ತಿರಸ್ಕರಿಸಿದಾಗ," ನೀನು ಇದೇ ಬಣ್ಣದ ಬಟ್ಟೆಯನ್ನೂ ತೊಟ್ಟು ಕಿಟಕಿಯಿಂದ ನನ್ನ ಕಡೆ ನೋಡಿದೆಯಲ್ಲ " ಎಂದು ಸಾರಿಯಾಗಿ ಹೇಳಿದನು.

ಆಘಾತ ಹಗು ಆಶ್ಚರ್ಯದಿಂದ ಕಲ್ಪನಾರವರು ," ಇಲ್ಲ ನಾನು ಮನೆ ಸ್ವಚ್ಛ ಮಾಡುತ್ತಿದೆ ಹಾಗೂ ನಿನ್ನನ್ನು ನೋಡಲಿಳ್ಳ ". ಎಂದರು .
ಹೀಗೆ ಅವರಿಗೂ ಹಾಗು ಆದಿತ್ಯನಿಗು ವಾದಗಳು ನಡೆಯಿತು. ಹಾಗೆ ಮಾತನಾಡುವಾಗ , ಯಾರೋ ಹಾದು ಹೋದಂತೆ ಭಾಸವಾದುದನ್ನು ನೆನಪಿಸಿಕೊಂಡರು , ಎಲ್ಲಾ ಭ್ರೆಮೆಯೆಂತಿತ್ತು .
ನಂತರ ಸಂಜೆ ಹೊತ್ತಿಗೆ ಶ್ರೀ ಕೃಷ್ಣರ ನ್ನು ಕುರಿತು , "ಆದಿತ್ಯನಿಗೆ ಕೈ ಸನ್ನೆ ಮಾಡಿದವರಾರು ?" ಎಂದು ತೋರಿಸುವಂತೆ ಪ್ರಾಥನೆ ಮಾಡಿದರು .
ಕಲ್ಪನಾರಿಗೆ ಎಂದಾದರು ಉತ್ತರ ಬೇಕೆನಿಸಿದಾಗ ,"ನಾರಾಯಣಿಯಂ" ತೆಗೆದೊಡನೆ ಆ ಪುಟದಲ್ಲಿ ."ಶ್ರೀ ನಾರಾಯಣನನ್ನು ನೋಡುತ್ತಿರುವ ಅಕ್ರೂರ " ಎಂದು ತಿಳಿಯಿತು (ದಶಕಂ73)

(ನಾರಾಯಣೀಯಂನ ವೈಶಿಷ್ಟ್ಯತೆ ಹಾಗೂ ಇರುವಿಕೆಯ ಬಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸೀ click here )
ಇನ್ನೊಂದು ರೂಪ.....
ಹೀಗೆ ಒಂದು ದಿನನ್ ಆದಿತ್ಯನಿಗೆ ಆರೋಗ್ಯದ ಏರುಪೇರು ಆದ ಕಾರಣ , ಅಂದು ಶಾಲೆಗೆ ಹೋಗಲು ಆಗಲಿಲ್ಲ .
UAE ನಲ್ಲಿನ ನಿಯಮದ ಪ್ರಕಾರ ಒಂದು ದಿನ ಶಾಲೆಗೆ ಹೋಗದೇ ಇದ್ದಲ್ಲಿ ಮಾರನೇ ದಿನ ರಜೆಪತ್ರವನ್ನು ಕೊಡಲೇಬೇಕು.
ಆದರೆ ಮಾರನೇ ದಿನ ಶಾಲೆಗೆ ಹೋದಾಗ , ಪೋಷಕರಿಂದ ರಜೆಪತ್ರ ತೆಗೆದುಕೊಂಡು ಹೋಗಲು "ಆದಿತ್ಯ ಮರೆತು ಬಿಟ್ಟಿದ್ದ . ಆದ್ದರಿಂದ ತರಗತಿಗೆ ಶಿಕ್ಷಕರು ಬಂದೊಡನೆ ಕ್ಷಮ ಯಾಚಿಸಲು ಆರಂಭಿಸಿದ ., ನೀನೇಕೆ ನಿನ್ನಮ್ಮನಿಂದ ರಜೆಪತ್ರವನ್ನು ತರಬೇಕು ?" ಎಂದು ಶಿಕ್ಷಕರು ಕೇಳಿದರು .
ಅದಕ್ಕೆ ಆದಿತ್ಯ ," ಮೇಡಂ, ನನ್ನ ಆರೋಗ್ಯ ಸರಿ ಇಲ್ಲದ ಕಾರಣ ನಿನ್ನೆ ಶಾಲೆಗೆ ಹಾಜರಾಗಲು ಸಾಧ್ಯಾವಾಗಲಿಲ್ಲ " ಎಂದನು .
ತಳಮಳಗೊಂಡ ಶಿಕ್ಷಕರು ಕೋಪದಿಂಡ ," ನನ್ನ ಮುಂದೆ ತಮಾಷೆ ಮಾಡುತ್ತಿದ್ದೀಯ ? ನಿನ್ನೆ ಶಾಲೆಯಲ್ಲೇ ಇದ್ದು , ಬಂದಿಲ್ಲವೆಂದು ಸುಳ್ಳು ಯಾಕೆ ಹೇಳುತ್ತಿರುವೆ?" ಎಂದರು .
ಪಾಪ ಆದಿತ್ಯ , ಇನ್ನೋಮ್ಮೆ ,"ಇಲ್ಲ ಮೇಡಂ, ನಾನು ನಿನ್ನೆ ಶಾಲೆಗೆ ಬರಲಿಲ್ಲ ." ಎಂದನು .
ಇದರಿಂದ ಸಿಟ್ಟಿಗೆದ್ದ ಶಿಕ್ಷಕರು , ತರಗಟಿಯಲ್ಲಿದ್ದ ಇತರೆ ಮಕ್ಕಳ್ಳನ್ನು ಕುರಿತು ," ಮಕ್ಕಳೇ , ನಿನ್ನೆ ಆದಿತ್ಯ ಶಾಲೆಗೆ ಬಂದಿರಲ್ಲಿಲ್ವ ?" ಎಂದು ಕೇಳಿದರು.
ಆದಿತ್ಯನ ಸ್ನೇಹಿತರಲ್ಲೆರು ," ಹೌದು ಎಂದು , ಶಾಲೆ ಮುಗಿಯುವ ವರೆಗೂ ನಮ್ಮ ಜೊತೆಯೇ ಇದ್ದನಲ್ಲ!!...." ಎಂದರು . ಆದಿತ್ಯನನ್ನು ನಾಂಬಿಸಲೆಂದೇ . ತರಗತಿಯ ಹಾಜರಾತಿಯ ಪಟ್ಟಿ ಲ್ಯಾಪ್ ಟಾಪ್ ನಲ್ಲಿಎದ್ದುದ್ದನ್ನು ತೋರಿಸಿದರು . ಆದಿತ್ಯ ಐಎ .ಡಿ ಸಂಖ್ಯೆ ಅದರಲ್ಲಿ ನೊಂದಣಿಯಾಗಿತ್ತು .
ಇದರಿಂದ ಗೊಂದಲದಂತಾಗಿ, ಶಾಲೆಯಲ್ಲಿ ನಡೆದುದೆಲ್ಲವನ್ನು ಕಲ್ಪನಾರಿಗೆ ವಿವರಿಸಿದನು. .
ಆ ಬಾಲಕನಿಗೆ ಗೊಂದಲವಾದುದರ ಬಗ್ಗೆ ಆಶ್ಚರ್ಯವೇನಿಲ್ಲ ಏಕೆಂದರೆ , ಆತ ಕೇವಲ ಎಂಟನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಬಾಲಾಕ.
ಈಗ ಹೇಳಿ , ಆದಿತ್ಯನ ಪಾರವಾಗಿ ಅಂದು ಶಾಲೆಗೆ ಹಾಜರಾದ ವ್ಯಕ್ತಿ ಯಾರು ?" ಯೋಚಿಸಬಲ್ಲಿರ ??????
ಯೋಚಿಸಿ ....ಯೋಚಿಸಿ .....ಯೋಚಿಸಿ....

ಸತ್ಯ .... ಸಾಕ್ಷಾತ್ ಶ್ರೀ ಕೃಷ್ಣರೇ ಆದಿತ್ಯನ ರೂಪವನ್ನು ತಾಳಿದ್ದರು .
ನಿಜವಾದ ಪುಣ್ಯವಂತರು ಎಂದರೆ , ಅಂದು ,ಆದಿನ . ಆದಿತ್ಯನ ರೂಪದಲ್ಲಿದ್ದ ಶ್ರೀ ಕೃಷ್ಣನ ಜೋತೆ ಕುಳಿತು , ಆಡಿ , ಓಡಿ , ಓದಿದ ಆ ಮಕ್ಕಳು ತರಗತಿಯಲ್ಲಿದ್ದ ಆ ಪುಟ್ಟ ಬಾಲಕರು .
ಓ ಕೃಷ್ಣ !!! ನಿಜವಾಗಿಯು ನಿನ್ನ ಲೀಲೆಗಳೇ ಅದ್ಬುತ.
ಹರೇ ಕೃಷ್ಣ