ಕಲ್ಪನಾರ ಮರುಹುಟ್ಟು
ಏಪಿಸೋಡ್ - 6
ನಿರ್ದಿಷ್ಟವಾದ ಕಾರಣಕ್ಕಾಗಿಯೇ ಜನರು ಬೇರೆಯದೇ ಪ್ರಪಂಚಕ್ಕೆ ಹೋಗಿ ಹಿಂದಿರುಗಿ ಬರುವುದನ್ನು ನಾವು ಹಲವಾರು ಸಂದರ್ಬಗಳಲ್ಲಿ ಕೇಳಿದ್ದೇವೆ .

ಕಲ್ಪನಾರಿಗೂ ಸಹ ಈ ಅನುಭವ ಅವರ ಜೀವನದಲ್ಲಿ ನಡೆದದ್ದುಂಟು .
ಅಂದು ಏಪ್ರಿಲ 7, 2012
ಕಲ್ಪನಾರ ಕುಟುಂಬ ಹಾಗು ಅವರ ಸ್ನೇಹಿತರ ಕುಟುಂಬವು ಪ್ರಯಾಣದಲ್ಲಿತ್ತು , ಹೊರಗಡೆಯಿಂದ ಬರುವಷ್ಟರಲ್ಲಿ . ರಾತ್ರಿ ಸುಮಾರು ಹೊತ್ತಾಗಿತ್ತು.
ಎಲ್ಲರಿಗೂ ಆಯಾಸವಾಗಿದ್ದರಿಂದ , ಕಲ್ಪನಾರನ್ನೂ
ಸೇರಿ ಎಲ್ಲರೂ ನಿದ್ರೆಗೆ ಜಾರಿದ್ದರು. ತಕ್ಷಣ ಸದ್ದು (ಬೂಮ್) ….

ಅದಾದ ನಂತರ ಆಕೆಗೆ ಜ್ಞಾಪಕ ಬಂದ ಮುಂದಿನಾ ವಿಷಯವೇನೆಂದರೆ , ಕಾರಿನ ಎಲ್ಲಾ ಗಾಳಿಚೀಲಗಳು ಹಾಗು ಬಾಗಿಲುಗಳು ತೆರೆದಿದ್ದವು . ಆಕೆ ಕಾರಿನಲ್ಲಿ ಒಂಟಿಯಾಗಿ ಕುಳಿತಿದ್ದರು . ಏನೋ ಆಪಘಾತವಾದಂತೆ ಭಾಸವಾಗತೊಡಗಿತು .
ಕಾರಿನ ಸುತ್ತಮುತ್ತಲೆಲ್ಲಾ ಪೋಲಿಸರು ಹಾಗು ಸಹಾಯಕರು ನಿಂತಿದ್ದರು .
ಭಯದಿಂದ , ಗಾಬರಿಯಾಗಿ ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ಜನ ಸಾಮೂಹದೊಡನೆ ಆಕೆಯ ಕುಟುಂಬವು ಕಾಣಿಸಿತು .
ಜನರೆಲ್ಲರನ್ನೂ ಒಂದು ಸುತ್ತು ಸುತ್ತಿ , ಏನಾಯಿತು ? ಎಂದು ವಿಚಾರಿಸಿದರೂ ಯಾರು ಸಹ ಉತ್ತರಿಸಲಿಲ್ಲ . ಎಲ್ಲರೂ ಅವಾರವರ ಪಾಡಿಗೆ ಇದ್ದರು .
ಹಾಂ! ಆಗ ಆಕೆಗೇ ಅರುವಾಯಿತು …
ಯಾರಗೂ ತಾನೂ ಕಾಣಿಸುತ್ತಿಲ್ಲ ಹಾಗು ತಾನಾಡುವ ಮಾತು ಯಾರಿಗೂ ಕೇಳಿಸುತ್ತಿಲ್ಲವೆಂದು .
ಹೀಗೆ ಸುಮಾರು ಹೊತ್ತು ನಡೆದಾಗ ಏನೂ ಅರ್ಥವಾಗದೆ . ಸ್ವಲ್ಪ ಹೊತ್ತು ಓಡಾಡಿ , ಏನಾಗುತ್ತಿದೆಯೋ ನೋಡೋಣವೆಂದು ಕೊಂಡರು .
ಸುಮಾರು ಅರ್ಥ ಗಂಟೆಯ ನಂತರ ಆಕೆಯ ಕುಟುಂಬದವರಿಗೆ ಆಕೆಯ ಇರುವಿಕೆಯ ಅನುಭವವಾಯಿಂತು .
ಏನಾಗುತ್ತಿತ್ತು ? ಅಸಲಿಗೆ ನಡೆದ್ದಿದ್ದಾದರು
ಏನು?
ಕೃಷ್ಣರು ಅಪಘಾತವಾಗಿದ್ದನ್ನು ಆಯ್ಕೆ ಮಾಡಿದ್ದಾದರೂ ಯಾಕೆ ? ಏನಾದರು ಉದ್ದೇಶವಿತ್ತೇ ?
ಹೌದು , ಕುಟುಂಬವು ಪ್ರವಾಸಕ್ಕೆ ಹೊರಡುವ ಮುನ್ನವೇ ,ಈ ದಿನ ಹೋಗಬಾರದೆಂದು ಕೃಷ್ಣರು ತಡೆದಿದ್ದರು .
ಭಗವಾನರು , ಅಪಘಾತವನ್ನು ಎದುರಿಸುತ್ತೀರ ಎಂದು ಆದಿತ್ಯನಿಗೆ ತಿಳಿಸಿ , ಅದನ್ನು ಕಲ್ಪನಾರಿಗೂ ಹೇಳುವಂತೆ ತಿಳಿಸಿದ್ದರು .
ಆದರೆ ಕುಟುಂಬದವರು ಅದನ್ನು ಹೆಚ್ಚಾಗಿ ಪರಿಗಣಿಸದೆ , ಬಹಳ ಹಿಂದೆಯೇ ಆಯೋಜಿಸಿದ್ದರಿಂದ ಪ್ರವಾಸಕ್ಕೆ ಹೊರಟರು .
ಅವರಿಗಾದರೂ ಹೇಗೆ ತಿಳಿದೀತು ? ಇದು ನಿಜವಾಗಬಹುದೆಂದು ?
ಕೃಷ್ಣರ ಅನುಗ್ರಹದಿಂದಲೇ ಕಲ್ಪನಾರವರು ಇಂದು ಬದುಕುಳಿದಿರುವುದು . ಅಸಲಿಗೆ ಅಪಘಾತದ ಆವರಣದಲ್ಲಿ ನಡೆದಿದ್ದಾದರೂ ಏನು ?
ಸಾಧಾರಣ ಮನುಷ್ಯರಾದ ನಮಗೆ ಈ ಸಂಗತಿಯನ್ನು ನಂಬಲು ಅಸಾಧ್ಯ ಹಾಗು ಇದು ನಮ್ಮ ಕಲ್ಪನೆಗೂ ಮೀರಿದ್ದಾಗಿದೆ .
ಕಲ್ಪನಾರ ಆತ್ಮವು ಕೆಲ ಕಾಲ ಆಕೆಯ ದೇಹದಿಂದ ಹೊರಬಂದು ಸುತಿದೆ . ಆದರೆ ಕೃಷ್ಣರ ಅನುಗ್ರಹ ಹಾಗು ಆಶೀರ್ವಾದದಿಂದ ಆಕೆಗೆ ಮತ್ತೆ ಜೀವ ಬಂದಂತಾಗಿದೆ .
ಏನೋ ಜ್ಞಾಪಕವಾದಂತೆ ಭಾಸವಾಗಿ , ಆಕೆಯ ಗಂಡನನ್ನು , "ನಾನು ಜ್ಞಾನತಪ್ಪಿ ಕಾರಿಲ್ಲಿದ್ದಾಗ , ಯಾಕೆ ನೀವು ನನ್ನನ್ನು ಹೊರಗಡೆ ಕರೆದುಕೊಂಡು ಬರಲಿಲ್ಲ ?" ಎಂದು ವಿಚಾರಿಸಿದಕ್ಕೆ ಆಶ್ಚರ್ಯರಾದ ಸುರೇಶ್ ,"ಅರೆ ! ಯಾಕೇ ? ನೀನು ಸಹ ನಮ್ಮೊಂದಿಗೆ ಕಾರಿನಿಂದ ಹೊರಗೆ ನಿಂತಿದ್ದೆಯಲ್ಲಾ ? ಎಂದರು .
ಹಾಗಾದರೇ ಸುರೇಶ್ ಹಾಗು ಮತ್ತಿತ್ತರು ನೋಡಿದ ಹಾಗು ಅವರೊಂದಿಗೆ ಕಾರಿನ ಹೊರಗಡೆ ನಿಂತಿದ್ದವರು ಯಾರು?
ಈ ಸನ್ನಿವೇಶವಾದರು ಯಾಕೆ ನಡೆಯಿತು ?
ಇದಕ್ಕೇನಾದರೂ ನಿಮ್ಮ ಬಳಿ ಉತ್ತರವಿದೆಯೇ ?
ನನಗಂತೂ ಗೊತಿಲ್ಲ ........
ಸುಮಾರು ದಿನಗಳ ಕಾಲ ಕಲ್ಪನಾರ ಮಾತನ್ನು ಯಾರೂ ನಂಬಲಿಲ್ಲ . ಕನಸೋ ಅಥವ ಗಾಬರಿಯಿಂದ ಮಾತಾನಾಡತ್ತಿರಬಹುದು ಎಂದು ಕೊಂಡಿದ್ದರು .
ಆದರೆ ,ಈ ಸನ್ನಿವೇಶವಾದ ಒಂದು ತಿಂಗಳ ನಂತರ , ಕಲ್ಪನಾರ ಆತ್ಮವು ಅವರ ದೇಹವನ್ನು ಬಟ್ಟಿತ್ತು ಎಂದು ಭಗವಾನರು ಸೂಚಿಸಿದ್ದರು . ಆತ್ಮವು ಭೂಮಿಯಿಂದ ಹೊರಹೋಗಲು ಅಂದು ಸರಿಯಾದ ಸಮಯವಲ್ಲದ ಕಾರಣ , ಆಕೆಗೆ ಮತ್ತೆ ಜೀವ ಬಂದಿತ್ತು .
ಹಾಗೆಯೇ , ಈ ಹೊಸ ಜೀವ ಬಂದದ್ದು ಒಂದು ಕಾರಣಕ್ಕಾಗಿ ಹಾಗು ಆ ಕಾರಣದ ವಿಷಯವನ್ನು ಸಮಯಾ ಬಂದಾಗ ತಿಳಿಸುವಂತೆ ಭಗವಾನರು ಸೂಚಿಸಿದ್ದರು .
ಆ ಕಾರಣದ ಉದ್ದೇಶವನ್ನು ಕೇಳಲು ನಾವೆಲ್ಲ ಕಾತುರದಿಂದ ಕಾಯುತ್ತಿದ್ದೇವೆ .

ಅಪಘಾತ ಆಗುವ ಮುನ್ನ..............
ಒಂದು ದಿನ ಭಗವಂತನು ಆದಿತ್ಯನಿಗೆ ಒಂದು ಪಕ್ಷಿಯನ್ನು ಮಾನೆಗೆ ಕರೆತರುವಂತೆ ಹೇಳಿದಡರು .

ಅದರಂತೆ ಆದಿತ್ಯನು ಪಕ್ಷಿಯನ್ನು ತಂದನು . ಮಾರನೇ ದಿನ ಎಚ್ಚರವಾದಾಗ ಅವರು ಕಂಡದ್ದಾದರು ಏನು ?
ಆ ಪಕ್ಷಿಯು ಮಧ್ಯಾರಾತ್ರಿಯೇ ಸತ್ತು ಹೋಗಿತ್ತು .
ಸಮುದ್ರದ ತೀರಕ್ಕ ಪಕ್ಷಿಯನ್ನು ಕರೆಡುಕೊಂಡು ಹೋಗಿ ಅದನ್ನು ಹೂತು , ಪಿತೃದರ್ಪಣ ಮಾಡುವಂತೆ ಆದಿತ್ಯನಿಗೆ ಕೃಷ್ಣರು ಹೇಳಿದ್ದರು .
ನಂತರ ಮತೊಂದು ಪಕ್ಷಿಯನ್ನು ಕರೆದುಕೊಂಡು ಬರುವಂತೆ ಹೇಳಿದರು .
ಆದರೆ ಪೂನಃ ಅಡೇ ಮುಂದುವರಿಯಿತು .
ಹೀಗೆ ಐದು ಬಾರಿ ತಂಡ ಪಕ್ಷಿಗಳೆಲ್ಲಾ ಒಂದರ ಹಿಂದೆ ಒಂದು ಸಾವನ್ನಪ್ಪಿದವು .
ನಂತರ ಕೃಷ್ಣರು ನಾಲ್ಕು ಕಾಲಿರುವ ಪ್ರಾಣಿಯನ್ನು ಮನೆಗೆ ತರಲು ಹೇಳಿದರು . ಅಡಕೆ ಚಿಕ್ಕ ಪ್ರಾಣಿಯಾದ ಕಿರುಕಡಿಗೇ ( ಹ್ಯಾಮ್ಸ್ಟರ್)ವನ್ನು ತಂದರು .

ಎಲ್ಲಾ ಸೇರಿ ಒಂದರ ಹಿಂದೆ ಒಂದಂತೆ ಮೂರು ಕಿರುಕಡಿಗಗಳನ್ನು ತಂದರು . ಆದರೆ ಎಲ್ಲಕ್ಕೂ ಅದೇ ಹಣೆಬರಹ , ವಿಧಿ ಎಂಬಂತೆ ಎಲ್ಲವೂ ಸತ್ತವು .
ಆದಿತ್ಯನಿಗೆ ಪಿತೃದರ್ಪಣವನ್ನು ಮಾಡಲು ಓಮ್ಮೆ ಮಾತ್ರ ಸೂಚನೆಯಿತ್ತು . ಆದರೆ ಸುಮಾರೂ ಹದಿನೈದು ದಿನಗಳಲ್ಲಿ ಎಂಟು ಜೀವಗಳು ಸಾವನ್ನಪ್ಪಿದ್ದವು .
ಯಾಕೆ ???
ಯಾರಿಗೂ ತಿಳಿದಿಲ್ಲ

ಆ ಮುಗ್ಧ ಚಿಕ್ಕ ಪ್ರಾಣಿಗಳು ಜೀವ ಕಳೆದುಕೊಳ್ಳುವುದನ್ನು ನೋಡಲು ಕುಟುಂಬದವರಿಗೆ ಚಿಂತಾಜನಕವಾಗಿದ್ದರೂ ಸಹ , ಭಗವಂತನ ಆಜ್ಞೇಯಂತೆ ಅದು ನಡೆಯಲೇ ಬೇಕಾಗಿತ್ತು .
ಅಪಾಯಕಾರಿ ಸನ್ನಿವೇಶಗಳು ಎದುರಾದಾಗ ಒಂದು ದಿವ್ಯ ಶಕ್ತಿ ನಮ್ಮುನ್ನು ಕಾಯುತ್ತಿದೆ ಎಂದು ಅವರು ನಂಬಲೇಬೇಕಾಗಿತ್ತು . ಆದರೆ ಅವರಿಗೇ ಗೊತ್ತಿಲ್ಲದ ಹಾಗೆ ಅದು ನಡೆಯುತ್ತಿತ್ತು.
ಹರೇ ಕೃಷ್ಣ